ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಂದು ಕಲೆ..!

ಲೋಭದಿಂದ ಕ್ರೋಧ, ಮೋಹ ಉಂಟಾಗುತ್ತದೆ. ಜೀವನವೇ ನಾಶವಾಗುತ್ತದೆ. ಎಲ್ಲಾ ರೀತಿಯ ಪಾಪಗಳಿಗೆ ಲೋಭವೇ ಕಾರಣವಾಗುತ್ತದೆ. ಮನಸ್ಸು ಅನ್ನೋದು ಅಂದು ವಿಚಿತ್ರವಾದ ಇಂದ್ರಿಯ. ನಮ್ಮ ನಿಯಂತ್ರಣದಲ್ಲಿ ಮಾತ್ರ ಇರುವುದಿಲ್ಲ. ಕಾಮ, ಕ್ರೋಧಗಳು ಮನಸ್ಸಿನಲ್ಲಿಯೇ ಹುಟ್ಟುತ್ತವೆ. ಮನಸ್ಸಿಗೂ ಕೂಡಾ ಇದರ ಮೇಲೆ ಪ್ರೀತಿ ಹುಟ್ಟುತ್ತದೆ. ಹಾಗಾಗಿ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಈ ಬಗ್ಗೆ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಲೋಭದಿಂದ ಕ್ರೋಧ, ಮೋಹ ಉಂಟಾಗುತ್ತದೆ. ಜೀವನವೇ ನಾಶವಾಗುತ್ತದೆ. ಎಲ್ಲಾ ರೀತಿಯ ಪಾಪಗಳಿಗೆ ಲೋಭವೇ ಕಾರಣವಾಗುತ್ತದೆ. ಮನಸ್ಸು ಅನ್ನೋದು ಅಂದು ವಿಚಿತ್ರವಾದ ಇಂದ್ರಿಯ. ನಮ್ಮ ನಿಯಂತ್ರಣದಲ್ಲಿ ಮಾತ್ರ ಇರುವುದಿಲ್ಲ. ಕಾಮ, ಕ್ರೋಧಗಳು ಮನಸ್ಸಿನಲ್ಲಿಯೇ ಹುಟ್ಟುತ್ತವೆ. ಮನಸ್ಸಿಗೂ ಕೂಡಾ ಇದರ ಮೇಲೆ ಪ್ರೀತಿ ಹುಟ್ಟುತ್ತದೆ. ಹಾಗಾಗಿ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಈ ಬಗ್ಗೆ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

ಯಾರಿಗೆ ಶಾಸ್ತ್ರ ವಿದ್ಯೆ ಒಲಿಯುತ್ತದೆ? ಅದಕ್ಕಾಗಿ ಏನು ಮಾಡಬೇಕು?

Related Video