ಮಹಾಭಾರತ: ಕ್ಷತ್ರಿಯ ಧರ್ಮವನ್ನು ಪಾಲಿಸಿ, ಸುಭದ್ರೆಯನ್ನು ವರಿಸಿದ ಅರ್ಜನ

ಕ್ಷತ್ರಿಯ ಧರ್ಮವನ್ನು ಪಾಲಿಸಿ, ಅರ್ಜುನ ಸುಭದ್ರೆಯನ್ನು ಅಪಹರಿಸಿಕೊಂಡು ಕರೆದೊಯ್ಯುತ್ತಾನೆ. ಮನೆಯವರಿಗೆ ಪರಿಚಯಿಸುತ್ತಾನೆ. ಸುಭದ್ರೆ ಎಲ್ಲರ ಆಶೀರ್ವಾದ ಪಡೆಯುತ್ತಾಳೆ. ಸ್ವಲ್ಪ ದಿನದ ನಂತರ ಸುಭದ್ರೆ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಅವನೇ ಅಭಿಮನ್ಯು

First Published Oct 18, 2021, 9:53 AM IST | Last Updated Oct 18, 2021, 10:02 AM IST

ಕ್ಷತ್ರಿಯ ಧರ್ಮವನ್ನು ಪಾಲಿಸಿ, ಅರ್ಜುನ ಸುಭದ್ರೆಯನ್ನು ಅಪಹರಿಸಿಕೊಂಡು ಕರೆದೊಯ್ಯುತ್ತಾನೆ. ಮನೆಯವರಿಗೆ ಪರಿಚಯಿಸುತ್ತಾನೆ. ಸುಭದ್ರೆ ಎಲ್ಲರ ಆಶೀರ್ವಾದ ಪಡೆಯುತ್ತಾಳೆ. ಸ್ವಲ್ಪ ದಿನದ ನಂತರ ಸುಭದ್ರೆ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಅವನೇ ಅಭಿಮನ್ಯು. ಕೃಷ್ಣನಿಗೆ ಅಭಿಮನ್ಯು ಮೇಲೆ ವಿಪರೀತ ಪ್ರೀತಿ. ಮುಂದೆ ಅಭಿಮನ್ಯು ಪರಾಕ್ರಮಿಯಾಗಿ ಬೆಳೆಯುತ್ತಾನೆ.