ಹಬ್ಬದ ದಿನವೇ ಖಂಡಗ್ರಾಸ ಸೂರ್ಯಗ್ರಹಣ: 27 ವರ್ಷಗಳ ಬಳಿಕ ಇದೆಂಥಾ ವಿಚಿತ್ರ?!

27 ವರ್ಷದ ಬಳಿಕ ಹಬ್ಬದ ದಿನ ಸೂರ್ಯಗ್ರಹಣ ಬಂದಿದೆ. ಇದೇನು ಗ್ರಹಚಾರವೋ, ಕಂಟಕವೋ? 

First Published Oct 23, 2022, 4:48 PM IST | Last Updated Oct 23, 2022, 4:48 PM IST

ಒಂದರ ಹಿಂದೊಂದು ಗ್ರಹಣಗಳು ಬರ್ತಿವೆ.. ಹದಿನೈದೇ ದಿನದ ಅಂತರದಲ್ಲಿ ಎರಡು ಗ್ರಹಣಗಳು ಬರ್ತಿವೆ. ಅದರಲ್ಲೂ ಈ ಬಾರಿ ದೀಪಾವಳಿ ಹಬ್ಬದ ದಿನವೇ ಸೂರ್ಯಗ್ರಹಣ ಬರುತ್ತಿದೆ. ಈ ರೀತಿ ಹಬ್ಬದ ದಿನ ಸೂರ್ಯಗ್ರಹಣ ಬರುತ್ತಿರುವುದು 27 ವರ್ಷಗಳ ಬಳಿಕ. ಇದರಿಂದ ಗ್ರಹಚಾರ ಕಾದಿದೆಯೇ? ಇದು ಲೋಕಕಂಟಕವೇ? ಈ ಬಗ್ಗೆ ಜ್ಯೋತಿಷಿಗಳೇನಂತಾರೆ?

ಖಂಡಗ್ರಾಸ ಸೂರ್ಯಗ್ರಹಣ; ನಿಮ್ಮ ರಾಶಿಗೆ ಏನು ಫಲ?