ಖಂಡಗ್ರಾಸ ಸೂರ್ಯಗ್ರಹಣ; ನಿಮ್ಮ ರಾಶಿಗೆ ಏನು ಫಲ?
ಖಂಡಗ್ರಾಸ ಸೂರ್ಯಗ್ರಹಣವು ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ? ಯಾವ ರಾಶಿಗೆ ವಿಘ್ನಗಳನ್ನು ತರಲಿದೆ?
ಸೂರ್ಯಗ್ರಹಣದ ಪರಿಣಾಮವಾಗಿ ಮೇಷಕ್ಕೆ ದಾಂಪತ್ಯದ ಮೇಲೆ ದುಷ್ಪರಿಣಾಮ, ವೃಷಭ ರಾಶಿಯವರಿಗೆ ಈ ಗ್ರಹಣವು ಶುಭಫಲವನ್ನೇ ತರಲಿದೆ.. ಆದರೆ ಆರೋಗ್ಯದ ವಿಚಾರವಾಗಿ ಕಡೆಗಣಿಸುವಂತಿಲ್ಲ..
ಖಂಡಗ್ರಾಸ ಸೂರ್ಯಗ್ರಹಣವು ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ? ಯಾವ ರಾಶಿಗೆ ವಿಘ್ನಗಳನ್ನು ತರಲಿದೆ? ನೀವು ಕೈಗೊಳ್ಳಬೇಕಾದ ಪರಿಹಾರವೇನು ಎಂಬುದನ್ನು ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಡಲಿದ್ದಾರೆ.