ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಸೂರ್ಯಗ್ರಹಣ ಪರಿಣಾಮ ಹೇಗಿದೆ?

ಏಪ್ರಿಲ್ 20ಕ್ಕೆ ರಾಹುಗ್ರಸ್ಥ ಸೂರ್ಯಗ್ರಹಣ
ರಾಜಕೀಯವಾಗಿ ಮಂಕುಕವಿದ, ವಿಮೋಚನೆ ಕಳೆವ ಫಲ
ಸಿಎಂ ಬೊಮ್ಮಾಯಿ ಭವಿಷ್ಯ ಏನನ್ನುತ್ತೆ?
ಗ್ರಹಣ ದೋಷ ಪರಿಹಾರಕ್ಕೆ ಏನು ಮಾಡಬಹುದು?

Share this Video
  • FB
  • Linkdin
  • Whatsapp

ಸಿಎಂ ಬೊಮ್ಮಾಯಿ ಸರ್ಕಾರದ ಮೇಲೆ ಸೂರ್ಯಗ್ರಹಣದ ಪರಿಣಾಮ ಏನಿರಲಿದೆ? ಬೊಮ್ಮಾಯಿ ಜಾತಕ ಫಲ ಹೇಗಿದೆ? ಅವರಿಗೆ ಮತ್ತೆ ಗೆಲ್ಲುವ ಅವಕಾಶಗಳಿವೆಯೇ? ಇನ್ನು ಮೇ 5ರಂದು ಬರುವ ಚಂದ್ರಗ್ರಹಣವು ಸಿಎಂಗೆ ಹೇಗೆ ಫಲ ಕೊಡಲಿದೆ ಎಲ್ಲ ವಿವರಗಳನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಇದರೊಂದಿಗೆ ಗ್ರಹಣ ದೋಷ ಕಳೆದುಕೊಳ್ಳಲು ನೀವೇನು ಮಾಡಬಹುದು ಎಂಬುದನ್ನೂ ತಿಳಿಸಿದ್ದಾರೆ. 

ಸೂರ್ಯ ಗ್ರಹಣ: ಚತುರ್ಗ್ರಹ ಯೋಗದಿಂದ ರಾಜಕೀಯ ನಾಯಕರ ಅಬ್ಬರ ಹೆಚ್ಚಳ

Related Video