ಕೇತುಗ್ರಸ್ತ ಸೂರ್ಯಗ್ರಹಣ; ಈ ರಾಶಿಗಳಿಗೆ ಹೆಚ್ಚು ದೋಷ, ಪರಿಹಾರವೇನು?
ಕೇತುಗ್ರಸ್ತ ಖಂಡಗ್ರಾಸ ಸೂರ್ಯ ಗ್ರಹಣ
ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ..?
ಅಕ್ಟೋಬರ್ 25ರಂದು ಜರುಗಲಿರುವ ಕೇತುಗ್ರಸ್ತ ಸೂರ್ಯಗ್ರಹಣ
ಈ ಬಾರಿ ಅಕ್ಟೋಬರ್ 25ರಂದು ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತಿದ್ದು, ದೀಪಾವಳಿ ಆಚರಣೆ ಮಧ್ಯೆಯೇ ಗ್ರಹಣ ಸಮಯದ ಆಚರಣೆಗಳಿಗೆ ಕೂಡಾ ಜನರು ಸಿದ್ಧರಾಗಬೇಕಿದೆ. ಈ ಬಾರಿ ಭಾರತದಲ್ಲಿ ಗ್ರಹಣವು ಸಂಜೆ 4 ಗಂಟೆ 40 ನಿಮಿಷಕ್ಕೆ ಆರಂಭವಾಗಲಿದ್ದು, ಸಂಜೆ 6 ಗಂಟೆ 8 ನಿಮಿಷಕ್ಕೆ ಗ್ರಹಣ ಮೋಕ್ಷವಾಗಲಿದೆ. ಕೇತುಗ್ರಸ್ಥ ಸೂರ್ಯಗ್ರಹಣವು ಯಾವ ರಾಶಿಗಳಿಗೆ ದೋಷ ಉಂಟು ಮಾಡಲಿದೆ, ದೋಷ ಕಳೆದುಕೊಳ್ಳಲು ಆ ರಾಶಿಗಳು ಮಾಡಬೇಕಾದ ಪರಿಹಾರವೇನು? ವಿವರ ತಿಳಿಸಿದ್ದಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್..