
ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
ಸಲ್ಮಾನ್ಗೆ ಈಗ59 ವರ್ಷ ವಯಸ್ಸು. ರಶ್ಮಿಕಾಗೆ 28. ಇಬ್ಬರ ನಡುವೆ ಭರ್ತಿ 31 ವರ್ಷ ಅಂತರ ಇದೆ. ಒಟ್ಟಿಗೆ ಸಿನಿಮಾ ಮಾಡಿದ್ದಾರೆ ರಶ್ಮಿಕಾ ಸಲ್ಮಾನ್ ಮಗಳ ತರಹ ಕಾಣ್ತಾಳೆ ಅಂತ ಕಾಲೆಳೆಯಲಾಗ್ತಾ ಇದೆ.
ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ ಸಿನಿಮಾ ಸಿಕಂದರ್ ಇನ್ನೇನು ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಇತ್ತೀಚಿಗೆ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ಕೂಡ ನಡೆದಿದೆ. ಆದ್ರೆ ಈ ಇವೆಂಟ್ನಲ್ಲಿ ನಾಯಕಿ ರಶ್ಮಿಕಾ ಮತ್ತು ಸಲ್ಮಾನ್ ಏಜ್ ಗ್ಯಾಪ್ ಬಗ್ಗೆ ಪ್ರಶ್ನೆ ಎದುರಾಗಿದೆ. ಪದೇ ಪದೇ ಎದುರಾಗೋ ಈ ಪ್ರಶ್ನೆಯಿಂದ ರೋಸಿಹೋದ ಸಲ್ಲುಮಿಯಾ ಹೇಳಿದ್ದೇನು..? ಈ ಸ್ಟೋರಿ ನೋಡಿ.
Add Asianetnews Kannada as a Preferred Source
