Asianet Suvarna News Asianet Suvarna News

ಗಂಡನ ಒಳಿತಿಗಾಗಿ ಪೂಜಿಸೋ ಕರ್ವಾ ಚೌತ್!

ಮುತ್ತೈದೆಯರಿಗೆ ಶುಭ ತರುವ ಕಾರ್ವ ಚೌತ್ ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲೊಂದು. ಸೂರ್ಯೋದಯದಿಂದ ಚಂದ್ರೋದಯದವರೆಗೂ ಪತಿಗಾಗಿ ಹೆಣ್ಣು ಮಕ್ಕಳು ಉಪವಾಸದಿಂದಿದ್ದು, ಗಂಡನ ಅಭ್ಯುದಯಕ್ಕೆ ಹರಕೆ ಹೊರುತ್ತಾಳೆ. ನೀರೂ ಕುಡಿಯದೇ  ಉಪವಾಸವಿದ್ದು, ಮಹಿಳೆಯರು ಈ ಹಬ್ಬ ಆಚರಿಸುತ್ತಾರೆ. ಕಷ್ಟವಾದರೂ ತನ್ನೊಂದಿಗೆ ಸಪ್ತಪದಿ ತುಳಿದ ಪತಿ ಮೇಲಿನ ಪ್ರೀತಿ ಹಾಗೂ ಗೌರವದಿಂದ ಈ ಎಲ್ಲ ಕಷ್ಟವನ್ನು ತೆಗೆದುಕೊಳ್ಳುತ್ತಾರೆ. ಕರ್ವಾ ಚೌತ್ ಮಹತ್ವ ಇಲ್ಲಿದೆ.....