Asianet Suvarna News Asianet Suvarna News

Navratri 2022: ಆಯುಧ ಪೂಜೆ ಮಹತ್ವ ಏನು? ಪೂಜಿಸುವ ವಿಧಾನ ಯಾವುದು?

ಆಯುಧ ಪೂಜೆ ಹಿಂದಿನ ಮಹತ್ವವೇನು? ಈ ದಿನ ಚಿಕ್ಕ ಚಾಕುವಿನಿಂದ ಹಿಡಿದು ಶಸ್ತ್ರಾಸ್ತ್ರಗಳವರೆಗೂ ಪೂಜೆ ಮಾಡುವುದೇಕೆ?  ಈ ದಿನ ವಾಹನಗಳು, ಆಯುಧಗಳು, ಯಂತ್ರಗಳಿಗೆ ಹೇಗೆ ಪೂಜೆ ಮಾಡಬೇಕು? ವಿವರಗಳಿಲ್ಲಿವೆ..
 

Oct 4, 2022, 12:27 PM IST

ದಸರೆಯ ನವಮಿಯಂದು ಆಯುಧ ಪೂಜೆ ನಡೆಯುತ್ತದೆ. ಆಯುಧ ಪೂಜೆಯ ದಿನ ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆ ಮಾಡುವ ಶಸ್ತ್ರಾಸ್ತ್ರಗಳವರೆಗೆ ಪೂಜೆ ನಡೆಯುತ್ತದೆ. ಆಯುಧ ಪೂಜೆಯ ಮಹತ್ವವೇನು, ಇದನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂಬುದನ್ನು ಖ್ಯಾತ ಜ್ಯೋತಿಷಿಗಳಾದ ರಾಘವೇಂದ್ರ ಮೋಕ್ಷಗುಂಡಂ ತಿಳಿಸಿಕೊಡುತ್ತಾರೆ.

Dasara 2022: ರಾವಣನಿಗಿದ್ದ ಈ ಒಳ್ಳೆಯ ಗುಣಗಳ ಪರಿಚಯ ನಿಮಗಿದೆಯೇ?