Shani gochar 2023: ಶನಿ ಸಾಡೇಸಾತಿಯಿಂದ ತಪ್ಪಿಸಿಕೊಳ್ಳೋಕೇನಾದ್ರೂ ದಾರಿ ಇದೆಯಾ?

ಜನವರಿ 17ರಂದು ಕುಂಭ ರಾಶಿಗೆ ಶನಿ ಪ್ರವೇಶ ಮಾಡುತ್ತಿದ್ದಾನೆ. ಇದರಿಂದ ಕೆಲ ರಾಶಿಗಳಿಗೆ ಸಾಡೇಸಾತಿ ಬಿಟ್ಟರೆ ಮತ್ತೆ ಕೆಲವಕ್ಕೆ ಹಿಡಿಯುತ್ತದೆ. ಸಾಡೇಸಾತಿ ದೋಷ ಪರಿಹಾರಕ್ಕೆ ಏನು ಮಾಡಬೇಕು ಎಂಬುದನ್ನು ಬ್ರಹ್ಮಾಂಡ ಗುರೂಜಿಗಳು ತಿಳಿಸಿದ್ದಾರೆ.

First Published Jan 10, 2023, 2:37 PM IST | Last Updated Jan 10, 2023, 2:37 PM IST

ತಮಿಳುನಾಡಿನ ತಿರುನೆಲ್ಲಾರಿನ ಶನಿ ದೇವಾಲಯಕ್ಕೆ ಹೋದಾಗ ಹೇಗಿರಬೇಕು, ತುಮಕೂರಿನ ಘನನೀಲ ಶನೈಶ್ಚರ, ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿರುವ ಶನಿಯ ಪ್ರಮುಖ ದೇವಾಲಯದ ವಿಶೇಷಗಳೇನು? ಸಾಡೇಸಾತಿ, ಶನಿ ದೋಷ ಕಳೆದುಕೊಳ್ಳಲು ಇಲ್ಲಿಗೆ ಹೋದಾಗ ಏನು ಮಾಡಬೇಕು ಎಂಬುದನ್ನು ಬ್ರಹ್ಮಾಂಡ ಗುರೂಜಿಗಳು ತಿಳಿಸಿದ್ದಾರೆ. ಇದಲ್ಲದೆ, ಜನವರಿ 17ರಂದು ಕುಂಭ ರಾಶಿಗೆ ಶನಿ ಪ್ರವೇಶ ಮಾಡುತ್ತಿದ್ದಾನೆ. ಇದರಿಂದ ಕೆಲ ರಾಶಿಗಳಿಗೆ ಸಾಡೇಸಾತಿ ಬಿಟ್ಟರೆ ಮತ್ತೆ ಕೆಲವಕ್ಕೆ ಹಿಡಿಯುತ್ತದೆ. ಸಾಡೇಸಾತಿ ದೋಷ ಪರಿಹಾರಕ್ಕೆ ಏನು ಮಾಡಬೇಕು? ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನೂ ಗುರುಗಳ ಮಾತಲ್ಲಿ ಕೇಳೋಣ..

30 ವರ್ಷಗಳ ಬಳಿಕ ಶತಭಿಷಾ ನಕ್ಷತ್ರ ಪ್ರವೇಶಿಸುವ ಶನಿ, 3 ರಾಶಿಯತ್ತ ಹರಿದು ಬರುವ Money!