ಶನಿ ವಕ್ರಿ 2022ರ ಕಾರಣ ದೇಶದಲ್ಲಿ ಹೆಚ್ಚಲಿದೆ ಕೊರೋನಾ!

ಜೂನ್ 5ರಿಂದ ಕುಂಭದಲ್ಲಿ ಹಿಮ್ಮುಖ ಚಲನೆಯಲ್ಲಿರುವ ಶನಿಯು ಜುಲೈ 12ರಂದು ಮಕರ ರಾಶಿಯಲ್ಲಿ ವಕ್ರಿಯಾಗುತ್ತಾನೆ. ಅಕ್ಟೋಬರ್ 23ರವರೆಗೂ ಅಲ್ಲಿಯೇ ಇರುತ್ತಾನೆ. ಶನಿ ವಕ್ರಿಯ ಪರಿಣಾಮ ದೇಶದಲ್ಲಿ ಕೊರೋನಾ ಹೆಚ್ಚಳವಾಗಲಿದೆ ಎಂದು ದೈವಜ್ಞ ಡಾ.ಹರೀಶ್ ಕಶ್ಯಪ್ ಹೇಳುತ್ತಾರೆ.

Share this Video
  • FB
  • Linkdin
  • Whatsapp

ಯಾವುದೇ ಗ್ರಹಗಳು ಹಿಮ್ಮುಖ ಚಲನೆಯಲ್ಲಿರುವುದು ಒಳ್ಳೆಯದಲ್ಲ. ಯಾವಾಗಲೂ ಮುನ್ನಡೆಯ ಪ್ರಯಾಣ ಅಭಿವೃದ್ಧಿ ತರುತ್ತವೆ. ಹಿನ್ನಡೆಯ ಪ್ರಯಾಣ ಒಳಿತು ಮಾಡುವುದಿಲ್ಲ. ಸಧ್ಯ ಜೂನ್ 5ರಿಂದ ಶನಿ ಕುಂಭದಲ್ಲಿ ಹಿಮ್ಮುಖ ಚಲನೆ ಆರಂಭಿಸಿದ್ದಾನೆ. ಜುಲೈ 12ಕ್ಕೆ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ.

ಶನಿ ವಕ್ರಿ 2022: ದೇಶದಲ್ಲಿ ಹೆಚ್ಚುವ ಅರಾಜಕತೆ, ವ್ಯಸನ, ಧರ್ಮ ಸಂಘರ್ಷ

ಇದರ ಪರಿಣಾಮವಾಗಿ ಕೊರೋನಾ ವ್ಯಾಪಕವಾಗಿ ಹರಡುತ್ತದೆ. ಕೊರೊನಾ ಹೆಚ್ಚಳದಿಂದ ತಕ್ಕ ಮಟ್ಟಿನ ನಿರ್ಬಂಧಗಳ ಜಾರಿ ಸಾಧ್ಯತೆ ಎಂದು ಹೇಳುತ್ತಾರೆ ದೈವಜ್ಞ ಡಾ.ಹರೀಶ್ ಕಶ್ಯಪ್. ಅಲ್ಲದೆ, ಯಾವ ರಾಶಿಗಳ ಮೇಲೆ ಯಾವ ಮಟ್ಟಿನ ನಕಾರಾತ್ಮಕ ಪರಿಣಾಮವನ್ನು ಶನಿ ಬೀರಲಿದ್ದಾನೆ ಎಂಬುದನ್ನೂ ವಿವರಿಸಿದ್ದಾರೆ. 

Related Video