ಕನ್ನಡ ಚಿತ್ರರಂಗ ಉದ್ಧಾರಕ್ಕೆ ಹೋಮ ಹವನ, ಸ್ಯಾಂಡಲ್ ವುಡ್ ಗೆ ಖಡಕ್ ಎಚ್ಚರಿಕೆ ಕೊಟ್ಟ ನಾಗದೇವ

ಡಾ. ರಾಜ್ ಭವನದಲ್ಲಿ ಕನ್ನಡ ಚಿತ್ರರಂಗದ ವತಿಯಿಂದ ಸರ್ಪಶಾಂತಿ ಹೋಮ ನಡೆಸಲಾಯ್ತು. 
 

First Published Aug 16, 2024, 1:11 PM IST | Last Updated Aug 16, 2024, 1:11 PM IST

ಕನ್ನಡ ಚಿತ್ರರಂಗ ತುಂಬಾ ಸಂಕಷ್ಟದಲ್ಲಿದೆ. ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ಬಿಡುಗಡೆಯಾದ ಚಿತ್ರಗಳು ಯಶಸ್ಸು ಕಾಣುತ್ತಿಲ್ಲ. ಬಿಗ್ ಸ್ಟಾರ್ಗಳ ಚಿತ್ರಗಳು ತೆರೆಗೆ ಬರುತ್ತಿಲ್ಲ. ಇದೆಲ್ಲ ಸೇರಿದಂತೆ ಒಟ್ಟಿನಲ್ಲಿ ಚಿತ್ರರಂಗದಲ್ಲಿ ಸಾವು-ನೋವುಗಳೇ ಹೆಚ್ಚಿವೆ. ಸಂಕಷ್ಟದಲ್ಲಿರುವ ಚಿತ್ರರಂಗದ ಏಳಿಗೆಗಾಗಿ ಸರ್ಪಶಾಂತಿ ಹೋಮ ಮಾಡಿಸಲಾಯ್ತು. ಈ ಸಂದರ್ಭದಲ್ಲಿ ಅಲ್ಲಿ ಕೆಲವೊಂದಿಷ್ಟು ಅಚ್ಚರಿಗಳು ನಡೆದವು. ಈ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ

Video Top Stories