Asianet Suvarna News Asianet Suvarna News

ಗಣಪತಿಗೆ ಬಾಲಚಂದ್ರ ಎಂಬ ಹೆಸರು ಬಂದಿದ್ಹೇಗೆ?

ಹಿಂದೆ ಅಸಲಾಸುರ ಎಂಬ ರಾಕ್ಷಸನಿದ್ದ. ಅಸಲಾಸುರ ಎಂದರೆ ಬೆಂಕಿಯ ರೂಪದಲ್ಲಿರುವ ರಾಕ್ಷಸ ಎಂದರ್ಥ. ಈತ ತನ್ನಲ್ಲಿರುವ ಬೆಂಕಿಯಿಂದ ಎಲ್ಲವನ್ನೂ ಸುಡುತ್ತಾ ಗಣಪತಿ ಇದ್ದಲ್ಲಿಗೆ ಬರುತ್ತಾನೆ. ಗಣಪತಿ ಅವನನ್ನು ಗಟಗಟ ಎಂದು ನುಂಗಿಬಿಟ್ಟ. 

ಹಿಂದೆ ಅಸಲಾಸುರ ಎಂಬ ರಾಕ್ಷಸನಿದ್ದ. ಅಸಲಾಸುರ ಎಂದರೆ ಬೆಂಕಿಯ ರೂಪದಲ್ಲಿರುವ ರಾಕ್ಷಸ ಎಂದರ್ಥ. ಈತ ತನ್ನಲ್ಲಿರುವ ಬೆಂಕಿಯಿಂದ ಎಲ್ಲವನ್ನೂ ಸುಡುತ್ತಾ ಗಣಪತಿ ಇದ್ದಲ್ಲಿಗೆ ಬರುತ್ತಾನೆ. ಗಣಪತಿ ಅವನನ್ನು ಗಟಗಟ ಎಂದು ನುಂಗಿಬಿಟ್ಟ. ಹೊಟ್ಟೆಯೊಳಗಿನ ತಾಪವನ್ನು ತಣ್ಣಗಾಗಿಸುವುದು ಎಂದು ಗಣಪತಿ ಇರುವಾಗ ಚಂದ್ರ ತನ್ನಲ್ಲಿರುವ ಒಂದು ಕಲೆಯನ್ನು ಗಣಪತಿಗೆ ನೀಡುತ್ತಾನೆ. ಅಂದಿನಿಂದ ಚಂದ್ರನಿಗೆ ಬಾಲಚಂದ್ರ ಎಂದು ಹೆಸರು ಬಂತು. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪೌರಾಣಿಕ ಕಥೆ ಹೇಳುತ್ತಾರೆ ಕೇಳಿ. 

Video Top Stories