ಗ್ರಹಣ ತ್ರಿಬಲ್ ಕಂಟಕ: ಸೂರ್ಯ ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!

ಸೂರ್ಯ ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!
ಮಳೆ ಪ್ರವಾಹ ಸಿತ್ರಾಂಗ್ ಸೈತಾನ್ ಆರ್ಭಟ..!
ಗ್ರಹಣ ಗೋಚರಿಸಲಿರೋ 3 ರಾಷ್ಟ್ರಗಳಲ್ಲಿ ಅಲ್ಲೋಲ ಕಲ್ಲೋಲ..!

Share this Video
  • FB
  • Linkdin
  • Whatsapp

ದಶದಿಕ್ಕುಗಳಲ್ಲಿ ಪ್ರಕೃತಿ ದೇವಿ ಉಗ್ರರೂಪ ತಾಳಿದಂತೆ ಕಾಣುತ್ತಿದೆ. ಚಳಿಗಾಲ ಆರಂಭವಾದ್ರೂ ಮಳೆ ಮಾತ್ರ ಗುಲಗಂಜಿಯಷ್ಟು ಕಮ್ಮಿಯಾಗ್ತಿಲ್ಲ.. ಒಂದು ಕಡೆ ಮಹಾಮಳೆ ಮತ್ತೊಂದು ಕಡೆ ದಂಡೆತ್ತಿ ಬರ್ತಿದೆ ಭಯಂಕರ ಸೈಕ್ಲೋನ್.. ಈ ನಡುವೆಯೇ ವರ್ಷದ ಕಟ್ಟಕಡೆಯ ಸೂರ್ಯಗ್ರಹಣಕ್ಕೆ ಕೌಂಟ್ ಡೌನ್ ಶುರುವಾಗಿದೆ. ಗ್ರಹಣಕ್ಕೂ ಮೊದಲೇ ಪ್ರಕೃತಿ ಕೆರಳಿದ್ದು ಪ್ರವಾಹ ಭೀತಿ ಉಂಟಾಗಿದೆ. ಅಲ್ದೆ ಸಮುದ್ರದಲ್ಲಿ ಸೈಕ್ಲೋನ್ ಅಟ್ಟಹಾಸ ಶುರುವಾಗಲಿದ್ದು ಅದೆಷ್ಟೋ ಕಡೆ ಭೂಮಿ ಕಂಪಿಸತೊಡಗಿದೆ. ಹಾಗಾದ್ರೆ ಗ್ರಹಣಕ್ಕೂ ಮುನ್ನ ಕೆರಳೋದ್ಯಾಕೆ ಪ್ರಕೃತಿ ಇಲ್ಲಿದೆ ನೋಡಿ ಅದ್ರ ಕಂಪ್ಲೀಟ್ ರಿಪೋರ್ಟ್.

Surya Grahan 2022: ಗ್ರಹಣ ಕಾಲದಲ್ಲಿ ನೀವು ಮಾಡಬಾರದ್ದೇನು, ಮಾಡಬೇಕಾದ್ದೇನು?

Related Video