ಸಂಕ್ರಾಂತಿ ಹಬ್ಬ: ಆಚರಣೆಯ ಅರ್ಥ, ಮಹತ್ವವೇನು..? ಇಲ್ನೋಡಿ ವಿಡಿಯೋ

ಸಂಕ್ರಾಂತಿ ಹಬ್ಬ ಕರ್ನಾಟಕದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬದ ಸಂದರ್ಭ ರಾಜ್ಯದಲ್ಲಿ ವಿಶೇಷ ಆಚರನೆಗಳಿರುತ್ತದೆ. ಈ ಹಬ್ಬದ ಸಂದರ್ಭ ನೀಡುವ ಎಳ್ಳು, ಬೆಲ್ಲದ ಅರ್ಥವೇನು..? ಯಾತಕ್ಕಾಗಿ ನೀಡುತ್ತಾರೆ..?

First Published Jan 14, 2021, 1:49 PM IST | Last Updated Jan 14, 2021, 1:49 PM IST

ಸಂಕ್ರಾಂತಿ ಹಬ್ಬ ಕರ್ನಾಟಕದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಹಬ್ಬದ ಸಂದರ್ಭ ರಾಜ್ಯದಲ್ಲಿ ವಿಶೇಷ ಆಚರನೆಗಳಿರುತ್ತದೆ. ಈ ಹಬ್ಬದ ಸಂದರ್ಭ ನೀಡುವ ಎಳ್ಳು, ಬೆಲ್ಲದ ಅರ್ಥವೇನು..? ಯಾತಕ್ಕಾಗಿ ನೀಡುತ್ತಾರೆ..?

ಮಕರ ಸಂಕ್ರಾಂತಿ: ಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಗಳಿಗೆ ಶುಭಯೋಗ

ಹಳ್ಳಿಯಲ್ಲಿ ಹಬ್ಬದ ಆಚರಣೆ ಹೇಗೆ ಇರುತ್ತದೆ..? ಎಳ್ಳು ಬೆಲ್ಲದ ಮಹತ್ವವೇನು..? ಹಬ್ಬದ ಬಗ್ಗೆ ಕುತೂಹಲಕಾರಿ ವಿಚಾರಗಳು ಇಲ್ಲಿವೆ. ಇಲ್ಲಿ ನೋಡಿ ವಿಡಿಯೋ