ಅಘೋರಿಗಳಿಂದ ಅಪಮೃತ್ಯು ಹರಣ ಮಹಾಮೃತ್ಯುಂಜಯ ಯಾಗ! ಏನಿದರ ಉದ್ದೇಶ?

ಭೂಮಂಡಲದ ರಕ್ಷಣೆಗೆ ಅಘೋರಿಗಳ ಯಾಗ! 
ಸಮುದ್ರ ತೀರದಲ್ಲಿ ನಡೆಯುತ್ತಿದೆ ಮಹಾಯಾಗ!
ಡಬ್ಬಲ್ ಗ್ರಹಣ ನೀಡಿತ್ತಂತೆ ಭೂಕಂಪನದ ಸುಳಿವು!
ಎಷ್ಟೇ ಹವಿಸ್ಸು ಅರ್ಪಿಸಿದರೂ ತುಂಬುತ್ತಿಲ್ಲ ಹೋಮಕುಂಡ!

Share this Video
  • FB
  • Linkdin
  • Whatsapp

ಡಬ್ಬಲ್ ಗ್ರಹಣ ನೀಡಿತ್ತಂತೆ ಭೂಕಂಪನದ ಸುಳಿವು..ರಾತ್ರಿ ಹೊತ್ತು ಕೇಳುತ್ತಿದೆಯಂತೆ ಸಮುದ್ರದಿಂದ ವಿಚಿತ್ರ ಶಬ್ದ! ಅದರಿಂದ ಬಚಾವ್ ಆಗೋಕೆ ಅಘೋರಿಗಳು ನಡೆಸ್ತಿದಾರೆ ಅತಿ ಘೊರ ಯಾಗ! ಕರಾವಳಿ ತೀರದಲ್ಲೇ ನಡೀತಿದೆ, ಅಪಮೃತ್ಯು ಹರಣ ಮೃತ್ಯುಂಜಯ ಯಾಗ.. ಆ ಯಾಗದ ಉಪಯೋಗ ಎಂಥಾದ್ದು ಗೊತ್ತಾ? ಏನಿದು ಅಕಾಲ ಮೃತ್ಯು ಹರಣ ಮಹಾಮೃತ್ಯುಂಜಯ ಯಾಗ? ಇದನ್ನ ನಡೆಸೋಕೆ, ಅಘೋರಿಗಳಂಥಾ ಅಘೋರಿಗಳೇ ಮುಂದಾಗಿರೋದು ಯಾಕೆ? ಎಲ್ಲಾ ಬಿಟ್ಟು ಉಡುಪಿಯಲ್ಲೇ ನಡೆಸ್ತಾ ಇರೋದ್ಯಾಕೆ? ಅದೆಲ್ಲವನ್ನೂ ಹೇಳ್ತೀವಿ ಕೇಳಿ..

ವಿದ್ಯಾಧಿಪತಿಯ ಆಶೀರ್ವಾದ ತರುವ ಮೂಲಾ ನಕ್ಷತ್ರ

Related Video