ಮೂಲಾ ನಕ್ಷತ್ರದ ಹುಡುಗಿಯನ್ನು ಮಾವ ಇಲ್ಲದ ಮನೆಗೆ ವಿವಾಹ ಮಾಡಿಕೊಡಬೇಕೇ?
ಮೂಲಾ ನಕ್ಷತ್ರದಲ್ಲಿ ಜನಿಸಿದರೆ ತೊಂದರೆ ಇದೆಯೇ? ಮೂಲಾ ನಕ್ಷತ್ರ ಕೆಟ್ಟದ್ದೇ?
ಮೂಲಾ ನಕ್ಷತ್ರವು ಧನು ರಾಶಿಯಲ್ಲಿ ಬರುತ್ತದೆ. ನಾಲ್ಕು ಪಾದಗಳಿರುತ್ತವೆ. ಒಂದೊಂದು ಮಾಸದಲ್ಲಿ ಹುಟ್ಟಿದಾಗ ಬರುವ ಮೂಲಾ ನಕ್ಷತ್ರ ಬೇರೆ ಬೇರೆ ಫಲ ಕೊಡುತ್ತದೆ. ಪ್ರತ್ಯೇಕ ಸಮಯದಲ್ಲಿ ಹುಟ್ಟಿದಾಗ ಇರುವ ಮೂಲಾ ನಕ್ಷತ್ರದ ಫಲ ಬೇರೆ. ಹೀಗಾಗಿ, ಮೂಲಾ ನಕ್ಷತ್ರದವರನ್ನೆಲ್ಲ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ತಪ್ಪು. ಎಲ್ಲರ ಭವಿಷ್ಯವನ್ನೂ ಮುಂಚಿತವಾಗಿ ನಿರ್ಧರಿಸಿ ಮಾತಾಡುವುದು ಸರಿಯಲ್ಲ ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ. ಈ ಬಗ್ಗೆ ಅವರ ಮಾತಿನಲ್ಲೇ ಕೇಳೋಣ.
Vastu for Health: ಈ ವಸ್ತುಗಳನ್ನು ದಿಂಬಿನ ಕೆಳಗಿಟ್ರೆ ಸಿಗುತ್ತೆ ಆರೋಗ್ಯ ಭಾಗ್ಯ!