ಮನುಷ್ಯನ ಚಿತ್ತವೃತ್ತಿ ಕೆಡಿಸುವ ಗ್ರಹಣ.. ಎಚ್ಚರ!
ನವೆಂಬರ್ 8 ಕಾರ್ತಿಕ ಹುಣ್ಣಿಮೆಯಂದು ಚಂದ್ರಗ್ರಹಣ
ಸಂಜೆ 5.45ರಿಂದ ರಾತ್ರಿ 7.15ರವರೆಗೂ ಚಂದ್ರಗ್ರಹಣ
ಭಾರತ ಮತ್ತು ಪೂರ್ವ ದೇಶಗಳಲ್ಲಿ ಮೋಕ್ಷ ಕಾಲದಲ್ಲಿ ಗೋಚಾರ
ಹಣ, ಮಾತಿನ ಶಕ್ತಿ ಮೇಲೆ ಪರಿಣಾಮ ಬೀರುವ ಗ್ರಹಣ; ಎಚ್ಚರ ಎಚ್ಚರ!
ಗ್ರಹಣಗಳು, ಗ್ರಹ ವಕ್ರೀ, ಹುಣ್ಣಿಮೆ, ಅಮಾವಾಸ್ಯೆ ಜನರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ. ಇದು ಕೆಟ್ಟ ಪರಿಣಾಮ ಬೀರುತ್ತದೆ. ಜನರು ಈ ಸಂದರ್ಭದಲ್ಲಿ ಮಾತು ಹಾಗೂ ಹಣದ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ಏಕೆಂದರೆ ಈ ಸಂದರ್ಭಗಳು ಮನುಷ್ಯನ ಧನ ಹಾಗೂ ವಾಕ್ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಗ್ರಹಣ ಸಮಯದಲ್ಲಿ ನೀವೇನು ಮಾಡಬಾರದು, ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬುದನ್ನು ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.
ಇದೆಂಥಾ ವಿಚಿತ್ರ! ಚಂದ್ರ ಜನಿಸಿದ ದಿನವೇ ಚಂದ್ರನಿಗೆ ಕವಿಯಲಿದೆ ಗ್ರಹಣ!