ಮೇಷ ರಾಶಿಯಲ್ಲಿ ಚಂದ್ರಗ್ರಹಣ; ಯಾವ ರಾಶಿ ಏನು ಪರಿಹಾರ ಮಾಡಬೇಕು?

ನವೆಂಬರ್ 8 ಕಾರ್ತಿಕ ಹುಣ್ಣಿಮೆಯಂದು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದೆ. ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮವೇನಿರಲಿದೆ?

Share this Video
  • FB
  • Linkdin
  • Whatsapp

ನವೆಂಬರ್​ 8 ಕಾರ್ತಿಕ ಹುಣ್ಣಿಮೆಯಂದು ಚಂದ್ರಗ್ರಹಣವು ಮೇಷ ರಾಶಿಯಲ್ಲಿ ಸಂಭವಿಸುತ್ತಿದೆ.. ಈ ಬಾರಿ ಗ್ರಹಣವು ಬಹಳ ದೋಷಪೂರಿತವಾಗಿದೆ. ಇದರಿಂದ ದ್ವಾದಶ ರಾಶಿಗಳ ಮೇಲೇನು ಪರಿಣಾಮ, ಅವರು ಅನುಸರಿಸಬೇಕಾದ ಪರಿಹಾರವೇನು? ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. 

ದೋಷಕರ ಚಂದ್ರಗ್ರಹಣ; ಯಾವೆಲ್ಲ ರಾಶಿಗೆ ದೋಷ ಹೆಚ್ಚು?

Related Video