Asianet Suvarna News Asianet Suvarna News

ದೋಷಕರ ಚಂದ್ರಗ್ರಹಣ; ಯಾವೆಲ್ಲ ರಾಶಿಗೆ ದೋಷ ಹೆಚ್ಚು?

ನವೆಂಬರ್​ 8 ಕಾರ್ತಿಕ ಹುಣ್ಣಿಮೆಯಂದು ಚಂದ್ರಗ್ರಹಣ 
ಸಂಜೆ 5.45ರಿಂದ ರಾತ್ರಿ 7.15ರವರೆಗೂ ಚಂದ್ರಗ್ರಹಣ
ಭಾರತ ಮತ್ತು ಪೂರ್ವ ದೇಶಗಳಲ್ಲಿ ಮೋಕ್ಷ ಕಾಲದಲ್ಲಿ ಗೋಚಾರ
ಭಾರತದಲ್ಲಿ ಸಂಜೆ 6.20ರಿಂದ ರಾತ್ರಿ 7.15ರವರೆಗೆ ಗ್ರಹಣ ಗೋಚಾರ

First Published Nov 5, 2022, 10:41 AM IST | Last Updated Nov 5, 2022, 10:41 AM IST

ಈ ಬಾರಿ ನಡೆಯುತ್ತಿರುವುದು ಬಹಳ ದೋಷಕರವಾದ ಚಂದ್ರಗ್ರಹಣ. ಇದಕ್ಕೆ ಹಲವಾರು ಕಾರಣಗಳಿವೆ. ಚಂದ್ರನ ಸ್ವಭಾವವೇನು, ರಾಹುವಿನ ಸ್ವಭಾವವೇನು, ಇವರಿಬ್ಬರೂ ಸೇರಿದ ಈ ಗ್ರಹಣದ ಪರಿಣಾಮಗಳು ರಾಶಿಗಳ ಮೇಲೇನಿರಲಿದೆ? ಎಲ್ಲವನ್ನೂ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. 

ಇಂದು ಉತ್ಥಾನ ದ್ವಾದಶಿ; ದೂರ್ವಾಸರನ್ನೇ ಮೀರಿಸಿದ ಅಂಬರೀಶ ರಾಜನ ಭಕ್ತಿ

Video Top Stories