Mahashivaratri Significance: ಮಹಾಶಿವರಾತ್ರಿಯ ಪ್ರಾಮುಖ್ಯತೆ ಏನು? ಗುರುಗಳೇನಂತಾರೆ?

ಮಹಾಶಿವರಾತ್ರಿಯು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಬರುತ್ತದೆ. ಇದರ ಆಚರಣೆ, ಪ್ರಾಮುಖ್ಯತೆ, ವಿಶೇಷತೆ ಮುಂತಾದ ವಿಷಯಗಳ ಬಗ್ಗೆ ಇಲ್ಲಿ ವಿವರಣೆ ಇದೆ. 

Share this Video
  • FB
  • Linkdin
  • Whatsapp

ಪ್ರತಿ ಮಾಸದ ಕೃಷ್ಣ ಪಕ್ಷದ 14ನೇ ದಿನವನ್ನು ಅಂದರೆ, ಅಮಾವಾಸ್ಯೆಯ ಹಿಂದಿನ ದಿನವನ್ನು ಶಿವರಾತ್ರಿ ಎನ್ನಲಾಗುತ್ತದೆ. ಆದರೆ, ಈ ಪಾಲ್ಗುಣ ಶಿವರಾತ್ರಿ ಎಲ್ಲಕ್ಕಿಂತ ಹೆಚ್ಚು ವಿಶೇಷವಾಗಿದೆ. ಎಲ್ಲ ಹೋಮ, ಯಜ್ಞಗಳಿಗಿಂತ ಮಿಗಿಲಾದದ್ದು ಶಿವರಾತ್ರಿ ವ್ರತ ಎನ್ನಲಾಗುತ್ತದೆ. ಮಹಾಶಿವರಾತ್ರಿ ದಿನ ಶಿವತತ್ವವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಇಂದು ಶಿವರಾತ್ರಿ. ಹಗಲು ಉಪವಾಸ, ರಾತ್ರಿ ಜಾಗರಣೆ ಮಾಡುತ್ತಾ ಇಡೀ ದಿನ ಶಿವನ ಧ್ಯಾನ, ಭಜನೆ, ಜಪತಪಗಳಲ್ಲಿ ಕಳೆಯುತ್ತೇವೆ.

Maha Shivaratri 2022: ಶಿವರಾತ್ರಿ ಆಚರಣೆ ಹಿಂದಿನ ವಿಶಿಷ್ಠ ಕತೆ ಕೇಳಿದ್ದೀರಾ?

ಈ ಎಲ್ಲ ಆಚರಣೆಗಳ ಪ್ರಾಮುಖ್ಯತೆ ಏನು, ಏಕಾಗಿ ನಾವು ಈ ದಿನ ಶಿವರಾತ್ರಿ ಆಚರಿಸಬೇಕು, ಇದರಿಂದ ಏನೆಲ್ಲ ಫಲಿತಾಂಶಗಳಿವೆ? ಎಲ್ಲ ವಿಷಯಗಳನ್ನೂ ಗುರೂಜಿಗಳಾದ ಶ್ರೀ ಶ್ರೀಕಂಠ ಶಾಸ್ತ್ರಿಗಳು ವಿವರವಾಗಿ ತಿಳಿಸಿಕೊಟ್ಟಿದ್ದಾರೆ ನೋಡಿ. 

Related Video