Asianet Suvarna News Asianet Suvarna News

New Year 2023: ವರ್ಷಾರಂಭದ ಗ್ರಹಗತಿಗಳು ಹೇಗಿವೆ?

ಆರಂಭ ಶುಭವಾಗಿದ್ದರೆ ಅಂತ್ಯವೂ ಶುಭವಾಗಿರುತ್ತದೆ ಎಂಬ ನಂಬಿಕೆ ಇದೆ. ಹೊಸ ವರ್ಷ 2023ರ ಆರಂಭ ಹೇಗಿರುತ್ತದೆ? 

ತಿಂಗಳು, ದಿನಗಳ ಹೆಸರು ಒಂದೇ ಇರಬಹುದು. ಆದರೆ, ಕಾಲ ಯಾವಾಗಲೂ ಹೊಸತೇ. ಇದೀಗ ಹೊಸ ವರ್ಷ ಬರುತ್ತಿದೆ. ಹೊಸ ವರ್ಷ 2023ರ ಆರಂಭ ಹೇಗಿರುತ್ತದೆ? ಏಕೆಂದರೆ ಆರಂಭ ಶುಭವಾಗಿದ್ದರೆ ಅಂತ್ಯವೂ ಶುಭವಾಗಿರುತ್ತದೆ ಎಂಬ ನಂಬಿಕೆ ಇದೆ. 2023 ವರ್ಷಾರಂಭದಲ್ಲಿ ಗ್ರಹಗಳ ಸ್ಥಾನ ಹೇಗಿರಲಿದೆ, ದಿನ ವಿಶೇಷ ಎಂಥದ್ದು, ನಂತರ ಇಡೀ ತಿಂಗಳಿನ ವಿಶೇಷವೇನಿರಲಿದೆ ಎಲ್ಲವನ್ನೂ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. 

ಎರಡೆರಡು ಹರಳ ಉಂಗುರ ಧರಿಸಬೇಡಿ, ಕಾಂಬಿನೇಶನ್‌ ಹೀಗಿರದಂತೆ ನೋಡ್ಕೊಳ್ಳಿ!