ಮಾನವ ಜನ್ಮ ಆ ತಾಯಿಯ ಅನುಗ್ರಹ, ಅದನ್ನು ಸಾರ್ಥಕಗೊಳಿಸಿಕೊಳ್ಳೋಣ

ಜನ್ಮದ ಪಾಪಗಳು ನಶಿಸುತ್ತದೆ. ಆಕೆಯ ದಯೆ ನಮ್ಮ ಮೇಲೆ ಉಂಟಾಗುತ್ತದೆ. ನಮ್ಮ ಕಷ್ಟಗಳನ್ನೆಲ್ಲಾ ಆಕೆ ಯೋಗವನ್ನಾಗಿ ಪರಿವರ್ತಿಸುತ್ತಾಳೆ. ನಾವು ಮನುಷ್ಯರಾಗಿ ಹುಟ್ಟಿದ್ದೇವೆ ಎಂದರೆ ಅದು ಆಕೆಯ ಅನುಗ್ರಹ ಅಷ್ಟೇ. ನಮಗೆ ವಿವೇಕವನ್ನು, ಕೈಕಾಲುಗಳನ್ನು ಕೊಟ್ಟಿದ್ದಾಳೆ. 

Share this Video
  • FB
  • Linkdin
  • Whatsapp

ಶ್ರೀ ಮಾತೆಯನ್ನು ಆರಾಧಿಸುವುದರಿಂದ ಪೂರ್ವ ಜನ್ಮದ ಪಾಪಗಳು ನಶಿಸುತ್ತದೆ. ಆಕೆಯ ದಯೆ ನಮ್ಮ ಮೇಲೆ ಉಂಟಾಗುತ್ತದೆ. ನಮ್ಮ ಕಷ್ಟಗಳನ್ನೆಲ್ಲಾ ಆಕೆ ಯೋಗವನ್ನಾಗಿ ಪರಿವರ್ತಿಸುತ್ತಾಳೆ. ನಾವು ಮನುಷ್ಯರಾಗಿ ಹುಟ್ಟಿದ್ದೇವೆ ಎಂದರೆ ಅದು ಆಕೆಯ ಅನುಗ್ರಹ ಅಷ್ಟೇ. ನಮಗೆ ವಿವೇಕವನ್ನು, ಕೈಕಾಲುಗಳನ್ನು ಕೊಟ್ಟಿದ್ದಾಳೆ. ಅದರಿಂದ ನಾವು ಸಾಧಿಸಲಾಗದೇ ಇರುವುದು ಯಾವೂದೂ ಇಲ್ಲ. ಆಕೆಯನ್ನು ಪ್ರಾರ್ಥಿಸಿ, ಸತ್ಯದರ್ಶನ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. 

ತಾಯಿ ಭಗವತಿ ಅನುಗ್ರಹ ಪಡೆಯಲು ಈ ಮಂತ್ರವನ್ನು ಜಪಿಸಿ..!

Related Video