ಹಬ್ಬಗಳ ಮಾಸ ಶ್ರಾವಣ ಮಾಸಕ್ಕೆ ಯಾಕಿಷ್ಟು ಮಹತ್ವ..?
ಹಬ್ಬಗಳ ಮಾಸ ಎಂದೇ ಹೆಸರಾದ ಶ್ರಾವಣ ಮಾಸ ಆರಂಭವಾಗಿದೆ. ಮಾಸದ ಆರಂಭ ಮಂಗಳಗೌರಿ ವ್ರತದ ಮೂಲಕ ಶುರುವಾಗಿದೆ. ಇನ್ನು ಹಬ್ಬಗಳ ಸಾಲು ಶುರುವಾಗುತ್ತದೆ.
ಹಬ್ಬಗಳ ಮಾಸ ಎಂದೇ ಹೆಸರಾದ ಶ್ರಾವಣ ಮಾಸ ಆರಂಭವಾಗಿದೆ. ಮಾಸದ ಆರಂಭ ಮಂಗಳಗೌರಿ ವ್ರತದ ಮೂಲಕ ಶುರುವಾಗಿದೆ. ಇನ್ನು ಹಬ್ಬಗಳ ಸಾಲು ಶುರುವಾಗುತ್ತದೆ. 12 ಮಾಸಗಳಲ್ಲಿ ಶ್ರಾವಣ ಮಾಸ ಯಾಕಿಷ್ಟು ಮಹತ್ವ ಪಡೆದಿದೆ ಎಂದು ನೋಡುವುದಾದರೆ, ಶ್ರಾವಣದ ಅರ್ಥ ಶ್ರವಣ/ಕೇಳಿಸಿಕೊಳ್ಳುವುದು ಎಂದರ್ಥ. ಇನ್ನು ಹಬ್ಬ-ಹರಿದಿನಗಳ ನೆಪದಲ್ಲಿ ಬಂಧು-ಬಾಂಧವರು, ಸ್ನೇಹಿತರು ಒಂದುಗೂಡಲು ಒಂದು ಸುದಂದರ್ಭ. ಹೀಗೆ ಶ್ರಾವಣ ಇಳೆಯಲ್ಲಿಯೂ, ಮನೆಯಲ್ಲಿಯೂ ಸಡಗರ, ಸಂಭ್ರವವನ್ನು ತರುವ ಮಾಸವಾಗಿದೆ. ಶ್ರಾವಣ ಮಾಸದ ಮಹತ್ವವನ್ನು ಇನ್ನೂ ವಿಸ್ತೃತವಾಗಿ ತಿಳಿಯೋಣ.
ಇಂದು ಮಂಗಳಗೌರಿ ವ್ರತ: ಹೆಣ್ಣು ಮಕ್ಕಳು ಯಾವ ರೀತಿ ಆಚರಿಸಬೇಕು..? ಇಲ್ಲಿದೆ ವಿವರ