ಇಂದು ಮಂಗಳ ಗೌರಿ ವ್ರತ: ಹೆಣ್ಣು ಮಕ್ಕಳು ಯಾವ ರೀತಿ ಆಚರಿಸಬೇಕು.? ಇಲ್ಲಿದೆ ವಿವರ
ಶ್ರಾವಣ ಮಾಸ ಸಡಗರ, ಸಂಭ್ರಮ ಶುರುವಾಗಿದೆ. ಇಂದು ಮಂಗಳ ಗೌರಿ ವ್ರತ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಸಿಗಲಿ ಎಂದು, ಮುತ್ತೈದೆಯರು ದೀರ್ಘ ಸುಮಂಗಲಿ ಆಶೀರ್ವಾದಕ್ಕಾಗಿ, ಸುಖ ದಾಂಪತ್ಯಕ್ಕಾಗಿ, ಹೆಣ್ಣು ಮಕ್ಕಳು ಒಳ್ಳೆಯ ಬಾಳಸಂಗಾತಿ ಪಡೆಯಲು ಈ ವ್ರತವನ್ನು ಆಚರಿಸುತ್ತಾರೆ.
ಶ್ರಾವಣ ಮಾಸ ಸಡಗರ, ಸಂಭ್ರಮ ಶುರುವಾಗಿದೆ. ಇಂದು ಮಂಗಳ ಗೌರಿ ವ್ರತ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಸಿಗಲಿ ಎಂದು, ಮುತ್ತೈದೆಯರು ದೀರ್ಘ ಸುಮಂಗಲಿ ಆಶೀರ್ವಾದಕ್ಕಾಗಿ, ಸುಖ ದಾಂಪತ್ಯಕ್ಕಾಗಿ, ಹೆಣ್ಣು ಮಕ್ಕಳು ಒಳ್ಳೆಯ ಬಾಳಸಂಗಾತಿ ಪಡೆಯಲು ಈ ವ್ರತವನ್ನು ಆಚರಿಸುತ್ತಾರೆ. ಮಂಗಳ ಗೌರಿ ವ್ರತವನ್ನು ಹೇಗೆ ಆಚರಿಸಬೇಕು...? ಇದರ ಮಹತ್ವವೇನು...? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ವಿವರಿಸಿದ್ದಾರೆ.