ಗೌರಿ ಹಬ್ಬ 2022: ವ್ರತ ಮಾಡ್ಬೇಕಾ, ಪೂಜೆ ಸಾಕಾ?
ಗೌರಿ ಹಬ್ಬದಲ್ಲಿ ವ್ರತ ಮಾಡ್ಬೇಕಾ, ಪೂಜೆ ಮಾಡಿದರೆ ಸಾಕಾ ಎಂಬ ಪ್ರಶ್ನೆ ಹಲವು ಮಹಿಳೆಯರಲ್ಲಿದೆ. ಗೌರಿ ವ್ರತಕ್ಕೂ, ಪೂಜೆಗೆ ವ್ಯತ್ಯಾಸವೇನು? ಯಾವುದು ಮಾಡಿದರೆ ಉತ್ತಮ ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ವಿವರಿಸುತ್ತಾರೆ.
ಗೌರಿ ಹಬ್ಬ ಸನ್ನಿಹಿತವಾಗಿದೆ. ಗೌರಮ್ಮ ತವರು ಮನೆಗೆ ಆಗಮಿಸಲು ಸಿದ್ಧವಾಗಿದ್ದಾಳೆ. ಮಹಿಳೆಯರು ಆಕೆಯನ್ನು ತಮ್ಮ ಮನೆಗೆ ಬರ ಮಾಡಿಕೊಳ್ಳಲು ಭರದಿಂದ ಸಜ್ಜಾಗುತ್ತಿದ್ದಾರೆ. ಆದರೆ, ಬಹಳಷ್ಟು ಮಹಿಳೆಯರಲ್ಲಿ ಗೌರಿ ವ್ರತ ಮಾಡಬೇಕಾ ಅಥವಾ ಪೂಜೆ ಮಾಡಿದರೆ ಸಾಕಾ? ಅವೆರಡರ ನಡುವೆ ಇರುವ ವ್ಯತ್ಯಾಸವೇನು? ಕೇವಲ ಪೂಜೆ ಮಾಡಿದರೆ ಗೌರಮ್ಮನಿಗೆ ಮೆಚ್ಚಿಗೆಯಾಗುವುದಿಲ್ಲವೇ ಇತ್ಯಾದಿ ಪ್ರಶ್ನೆಗಳಿವೆ. ಅದೂ ಅಲ್ಲದೆ, ಮಣ್ಣಿನ ಗೌರಿಗೆ ಪೂಜಿಸಬೇಕಾ, ಅರಿಶಿನ ಗೌರಿ ಉತ್ತಮವೇ? ಅಥವಾ ಮುಖವಾಡ ಒಳ್ಳೆಯದೇ ಮುಂತಾದ ಗೊಂದಲಗಳಿವೆ. ಇವೆಲ್ಲಕ್ಕೂ ಸ್ಪಷ್ಟ ವಿವರಣೆ ನೀಡಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.
ಗಣೇಶ ಚತುರ್ಥಿ 2022: ವಿಗ್ರಹ ಕೊಳ್ಳುವಾಗ ಸೊಂಡಿಲು, ಬಣ್ಣ, ಭಂಗಿಯ ಬಗ್ಗೆ ಇರಲಿ ಎಚ್ಚರ