ಗುರು ಚಂಡಾಲ ಯೋಗ; ವೃಷಭ ರಾಶಿಗೆ ಹೆಚ್ಚುವ ಕಷ್ಟ ನಷ್ಟ, ರೋಗ ಉಲ್ಬಣ

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ವೃಷಭ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

Share this Video
  • FB
  • Linkdin
  • Whatsapp

ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಗುರುವಿನ ಪ್ರವೇಶದೊಂದಿಗೆ ಗುರು ರಾಹು ಯುತಿಯಿಂದ ಗುರು ಚಂಡಾಲ ಯೋಗ ಸೃಷ್ಟಿಯಾಗುತ್ತಿದೆ. ಇದರಿಂದ ವೃಷಭ ರಾಶಿಯ ಮೇಲೇನು ಪರಿಣಾಮವಾಗಲಿದೆ?
ವೃಷಭ ರಾಶಿಯವರಿಗೆ ರಾಹು ದೋಷದಿಂದ ಕಷ್ಟನಷ್ಟಗಳು ಹೆಚ್ಚುತ್ತವೆ ಎನ್ನುತ್ತಾರೆ ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿಕೊಡಲಿದ್ದಾರೆ. ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯಿರಿ..

ಗುರು ಚಂಡಾಲ ಯೋಗ; ಮೇಷ ರಾಶಿ ಫಲವೇನಿದೆ?

Related Video