ಗುರು ಚಂಡಾಲ ಯೋಗ; ಮೇಷ ರಾಶಿ ಫಲವೇನಿದೆ?

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಮೇಷ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

First Published Apr 18, 2023, 11:57 AM IST | Last Updated Apr 18, 2023, 2:16 PM IST

ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಗುರು ರಾಹು ಯುತಿಯಿಂದ ಗುರು ಚಂಡಾಲ ಯೋಗ ಸೃಷ್ಟಿಯಾಗುತ್ತಿದೆ. ಇದರಿಂದ ಮೇಷ ರಾಶಿಯ ಮೇಲೇನು ಪರಿಣಾಮವಾಗಲಿದೆ?
ಮೇಷಕ್ಕೆ ಗುರು ಮಿತ್ರ ಗ್ರಹ. ಆತ ರಾಜಯೋಗಗಳನ್ನು ತರುತ್ತಾನೆ. ಆದರೆ, ಮೇಷದಲ್ಲಿ ರಾಹು ಇರುವುದರಿಂದ ಮತ್ತು ಶನಿಯ ವಕ್ರದೃಷ್ಟಿ ಇರುವುದರಿಂದ ಮೇಷ ರಾಶಿಯವರಿಗೆ ಯಾವೆಲ್ಲ ಫಲಗಳನ್ನು ಗುರು ನೀಡಲಿದ್ದಾನೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿ ಕೊಡಲಿದ್ದಾರೆ. 

ಈ ದೇವಾಲಯದಿಂದ ಸ್ವರ್ಗಕ್ಕಿದೆ ಮೆಟ್ಟಿಲು! ಆದ್ರೆ ಸಣ್ಣ ಪ್ರಾಬ್ಲಂ ಇದೆ..

Video Top Stories