ಗುರು ಚಂಡಾಲ ಯೋಗ; ಮಿಥುನಕ್ಕೆ ಗುರು ಸತ್ಫಲ ಪಡೆಯಲು ರಾಹು ಅಡ್ಡಗಾಲು, ಪರಿಹಾರವೇನು?

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಅಕ್ಟೋಬರ್ 30ರವರೆಗೆ ಮುಗಿಯದ ದೋಷ
ಮಿಥುನ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

First Published Apr 18, 2023, 2:03 PM IST | Last Updated Apr 18, 2023, 2:36 PM IST

ಮಿಥುನ ರಾಶಿಗೆ ಈ ವರ್ಷ ಏಕಾದಶದ ಗುರುವಿನ ಸತ್ಪಲವಿದೆ. ಆದರೆ, ಅಕ್ಟೋಬರ್ ನಂತರವಷ್ಟೇ ಗುರು ಚಾಂಡಾಲ ಯೋಗ ಮುಗಿದ ಬಳಿಕ ಈ ಫಲ ಸಂಪೂರ್ಣ ಸಿದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್. ಅಕ್ಟೋಬರ್‌ವರೆಗಿನ ಸ್ಥಿತಿಗತಿ ಹೇಗಿರಲಿದೆ, ಪರಿಹಾರ ಏನು ಮಾಡಬೇಕು ಎಂಬ  ವಿಶ್ಲೇಷಣೆ ಇಲ್ಲಿದೆ..

ಗುರು ಚಂಡಾಲ ಯೋಗ; ವೃಷಭ ರಾಶಿಗೆ ಹೆಚ್ಚುವ ಕಷ್ಟ ನಷ್ಟ, ರೋಗ ಉಲ್ಬಣ

Video Top Stories