ಗುರು ಚಾಂಡಾಲ ಯೋಗ; ಈ ರಾಶಿಗಳಿಗೆ ಕಠಿಣ ಮುಂದಿನ 6 ತಿಂಗಳು

ಅಕ್ಟೋಬರ್​​ 30ರವರೆಗೂ ಗುರು ಚಾಂಡಾಲ ಯೋಗ
ಕುಂಭ, ಮೀನ, ಮೇಷ, ವೃಷಭ, ಕನ್ಯಾ, ವೃಶ್ಚಿಕ ರಾಶಿಗೆ ದೋಷ
ಕುಂಭದ ಶನಿದ್ರಷ್ಟ ರಾಹು-ಗುರು ಬೆರೆತಾಗ ‘ಗುರು ಚಾಂಡಾಲ’ ಯೋಗ 

First Published Apr 17, 2023, 10:36 AM IST | Last Updated Apr 17, 2023, 10:37 AM IST

ಗುರು ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಈಗಾಗಲೇ ಇರುವ ರಾಹುವಿನೊಂದಿಗೆ ಯುತಿ ಉಂಟಾಗಿ ಗುರು ಚಾಂಡಾಲ ಯೋಗ ಸೃಷ್ಟಿಯಾಗುತ್ತದೆ. ಅಕ್ಟೋಬರ್​​ 30ರವರೆಗೂ ಈ ಗುರು ಚಾಂಡಾಲ ಯೋಗವಿದ್ದು, ಕುಂಭ, ಮೀನ, ಮೇಷ, ವೃಷಭ, ಕನ್ಯಾ, ವೃಶ್ಚಿಕ ರಾಶಿಗೆ ದೋಷಗಳು ಕಾಡಲಿವೆ. ಈ ಗುರು ಚಾಂಡಾಲ ದೋಷದಿಂದ ದೇಶದ ಮೇಲೆ ಏನೆಲ್ಲ ಪರಿಣಾಮಗಳಾಗಲಿವೆ, ರಾಶಿಚಕ್ರಗಳ ಮೇಲೆ ಏನು ಪರಿಣಾಮವಾಗಲಿದೆ? ಇದಕ್ಕೆ ಪರಿಹಾರವಾಗಿ ಏನು ಮಾಡಬಹುದು ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. 

ಮೇಷಕ್ಕೆ ಗುರು; ಈ ರಾಶಿಗಳಿಗೆ ಬರಲಿದೆ ಗುರುಬಲ; ದೇಶಕ್ಕೇನು ಫಲ?

Read More...