ಒಳ್ಳೆಯ ಕೆಲಸ ಮಾಡೋಣ, ಒಳ್ಳೆಯ ಪ್ರತಿಫಲ ಪಡೆಯೋಣ: ಸಚ್ಚಿದಾನಂದ ಸ್ವಾಮೀಜಿ

ಲೋಕದಲ್ಲಿ ಕಷ್ಟ ಸುಖಗಳು ಮನುಷ್ಯನಿಗೆ ಮಾತ್ರ ಅಲ್ಲ ಎಲ್ಲಾ ಜೀವಿಗಳಿಗೆ ಬರುತ್ತದೆ. ಅದು ನಾವು ಮಾಡುವ ಕೆಲಸದಿಂದ ಬರುತ್ತದೆ. ನಾವು ಒಳ್ಳೆಯ ಕೆಲಸ ಮಾಡಿದ್ರೆ ಸುಖ ಅನುಭವಿಸುತ್ತೇವೆ. ಕೆಟ್ಟ ಕೆಲಸ ಮಾಡಿದರೆ ಕೆಟ್ಟದ್ದೇ ಆಗುತ್ತದೆ. ನಾವು ಮಾಡುವ ಪಾಪಕರ್ಮಗಳು ನಮ್ಮನ್ನು ಬಲಹೀನಗೊಳಿಸುತ್ತದೆ. ಹಾಗಾಗಿ ಆದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದರೆ ನಮ್ಮ ಬದುಕು ಒಳ್ಳೆಯ ರೀತಿಯಲ್ಲಿ ಸಾಗುತ್ತದೆ ಎಂಬುದು ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತು. ಬಹಳ ಅರ್ಥಪೂರ್ಣವಾಗಿ, ಉದಾಹರಣೆ ಮೂಲಕ ವಿವರಿಸಿದ್ದಾರೆ. ಕೇಳಿ.  

Share this Video
  • FB
  • Linkdin
  • Whatsapp

ವ್ಯಕ್ತಿಯ ಬಣ್ಣ, ಆಕಾರ ನೋಡಿ ಯಾರನ್ನೂ ನಿರ್ಧರಿಸಬಾರದು..!

Related Video