ಗಣೇಶನಿಗೆ ಮೊದಲ ಪೂಜೆ.. ಸಿದ್ಧಿವಿನಾಯಕನಿಗೆ ಅಗ್ರಸ್ಥಾನವೇಕೆ?

* ದೇಶದ ಎಲ್ಲ ಕಡೆ ಗಣೇಶ ಹಬ್ಬದ ಸಡಗರ 
* ಗಣೇಶನಿಗೆ ಯಾಕೆ ಮೊದಲ ಪೂಜೆ ಸಲ್ಲಿಕೆಯಾಗಬೇಕು?
* ಹಬ್ಬದ ಆಚರಣೆ ಹೇಗೆ?
* ಗಣೇಶನ ಹಬ್ಬದ ನಡುವೆ 

First Published Sep 10, 2021, 7:28 PM IST | Last Updated Sep 10, 2021, 7:30 PM IST

ಜೀವನದ ಯಾವುದೆ ಘಟ್ಟದಲ್ಲಿ ಸಂಕಷ್ಟ ಎದುರಾದರೆ ಗಣೇಶನ ಮೊರೆ ಹೋಗುತ್ತೇವೆ. ವರ ಸಿದ್ಧಿವಿನಾಯಕನ ಆಚರಣೆಗೆ ಯಾಕೆ ಇಷ್ಟು ಮಹತ್ವ? ಹಬ್ಬದ ನಿಜವಾದ ಆಚರಣೆ ಹೇಗೆ? ಈ ಎಲ್ಲ ವಿಚಾರಗಳನ್ನು ಗೋಪಾಲಕೃಷ್ಣ ಶರ್ಮಾ ಮತ್ತು ಶ್ರೀಕಂಠ ಶಾಸ್ತ್ರಿಗಳು ವಿವರಿಸಿದ್ದಾರೆ.

ಗಣೇಶ ಮೂರ್ತಿಯ ಹಿಂದೆ ಇರುವ ಅವತಾರಗಳ ಬಗ್ಗೆ ತಿಳಿದುಕೊಳ್ಳಿ

ಗಣೇಶ ಹಬ್ಬದ ಆಚರಣೆ ಸಂದರ್ಭದಲ್ಲಿ ಈ ಎಲ್ಲ ಅಂಶಗಳನ್ನು ಮೆಲುಕು ಹಾಕಲೇಬೇಕು.  ಎಲ್ಲರಿಗಿಂತ ಮುಂಚೆ ಗಣಪತಿ ಪೂಜೆ ಆಗಬೇಕು ಎನ್ನುವ ನಿಯಮದ ಹಿನ್ನೆಲೆ ಏನು? ಯಾಕೆ ಗಣಪತಿಗೆ ಅಗ್ರಸ್ಥಾನ.. ಎಲ್ಲ ವಿವರಗಳನ್ನು ತಿಳಿದುಕೊಳ್ಳಿ...