ಗಣಪತಿಗೆ 21 ಗರಿಕೆ, ಮೋದಕ, ಪ್ರದಕ್ಷಿಣೆ ಹಾಕುವುದೇಕೆ..? ಏನೀ ನಂಟು.?

ಆದಿ ವಂದಿತ, ವಿಶ್ವ ಪೂಜಿತನಾದ ಗಣಪತಿ ಕರಿ ಮುಖದಲ್ಲಿ ಶೀಘ್ರ ಫಲದಾತ ಎಂದೇ ಪ್ರಸಿದ್ದಿ ಪಡೆದಿದ್ದಾನೆ. 21 ಪ್ರದಕ್ಷಿಣೆ, 21 ಗರಿಕೆ, 21 ಮೋದಕ, 21 ನಮಸ್ಕಾರ...ಹೀಗೆ 21 ಸಂಖ್ಯೆ ಗಣಪತಿಗೆ ಬಲು ಪ್ರಿಯ.

Share this Video
  • FB
  • Linkdin
  • Whatsapp

ಆದಿ ವಂದಿತ, ವಿಶ್ವ ಪೂಜಿತನಾದ ಗಣಪತಿ ಕರಿ ಮುಖದಲ್ಲಿ ಶೀಘ್ರ ಫಲದಾತ ಎಂದೇ ಪ್ರಸಿದ್ದಿ ಪಡೆದಿದ್ದಾನೆ. 21 ಪ್ರದಕ್ಷಿಣೆ, 21 ಗರಿಕೆ, 21 ಮೋದಕ, 21 ನಮಸ್ಕಾರ...ಹೀಗೆ 21 ಸಂಖ್ಯೆ ಗಣಪತಿಗೆ ಬಲು ಪ್ರಿಯ. ಯಾರು ಯಾವ ಅಭೀಪ್ಸೆಯಿಂದ ಗಣಪತಿಯನ್ನು ಪೂಜಿಸುತ್ತಾರೋ, ಅದು ಈಡೇರುತ್ತದೆ. ಗಣಪತಿ ಪೂಜೆಯಲ್ಲಿ ಪ್ರಮುಖವಾಗಿ ಕಂಡು ಬರುವುದು 21. ಹಾಗಾದರೆ ಈ 21 ಕ್ಕೂ, ಗಣೇಶನಿಗೂ ಇರುವ ನಂಟೇನು..? 

ಗಣೇಶನಿಗೆ ಮೊದಲ ಪೂಜೆ.. ಸಿದ್ದಿ ವಿನಾಯಕನಿಗೆ ಅಗ್ರಸ್ಥಾನವೇಕೆ?

Related Video