ಎಲ್ಲಾ ಜನ್ಮಕ್ಕಿಂತ ಮಾನವ ಜನ್ಮ ಅತ್ಯಂತ ಶ್ರೇಷ್ಠ, ಇದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು?

ಮಾನವ ಜನ್ಮ ಅತ್ಯಂತ ಶ್ರೇಷ್ಠವಾದದ್ದು. ಅನೇಕ ಜನ್ಮಗಳನ್ನು ಎತ್ತಿದ ಮೇಲೆ ಮಾನವ ಜನ್ಮ ಸಿಗುತ್ತದೆ ಎಂದು ಹೇಳುತ್ತಾರೆ. ಮನುಷ್ಯ ಜನ್ಮ ಸಿಗುವುದೋ ಅಪರೂಪ. ಈ ಜನ್ಮದಲ್ಲಿ ಅದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಗೊತ್ತಿದ್ದೂ ಗೊತ್ತಿದ್ದೂ ತಪ್ಪುಗಳನ್ನು ಮಾಡಬಾರದು. ತಿಳಿಯದೇ ಮಾಡಿರುವ ತಪ್ಪುಗಳಿಗೆ ಪ್ರಾಯಶ್ಚಿತವಿದೆ. ತಿಳಿದು ಮಾಡುವ ತಪ್ಪಿಗೆ ಪ್ರಾಯಶ್ಚಿತವಿಲ್ಲ. ಮಾನವ ಜನ್ಮದ ಮಹತ್ವವೇನು? ಇದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು? ಎಂಬುದರ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ. 

Share this Video
  • FB
  • Linkdin
  • Whatsapp

ಕಲಿಪುರುಷ ಬೇರೆ ಎಲ್ಲಿಯೂ ಇಲ್ಲ, ನಮ್ಮೊಳಗೆ ಇದ್ದಾನೆ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

Related Video