ಕಲಿಪುರುಷ ಬೇರೆ ಎಲ್ಲಿಯೂ ಇಲ್ಲ, ನಮ್ಮೊಳಗೆ ಇದ್ದಾನೆ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಕಲಿಪುರುಷ ಅನ್ನುವವನು ಎಲ್ಲಿಂದಲೋ ಬರುವುದಿಲ್ಲ. ನಮ್ಮಲ್ಲಿ ಶುಚಿಯಿಲ್ಲದಿರುವುದು, ಮೋಸ, ವಂಚನೆ ಅತಿಯಾದಾಗ ಯಾವುದೋ ಒಂದು ರೂಪದಲ್ಲಿ ಕಲಿಪುರುಷ ಬರುತ್ತಾನೆ. ರೂಪ ಇಲ್ಲದೇ ಇರುವ ಜೀವ, ಜೀವ ಇಲ್ಲದಿರುವ ಜೀವ ಕಲಿಪುರುಷ.  ಈತ ಬೇರೆ ಎಲ್ಲಿಯೂ ಇಲ್ಲ. ನಮ್ಮೊಳಗೆ ಇದ್ದಾನೆ. ನಮ್ಮ ಜೀವನಶೈಲಿಯಿಂದ ಕಲಿ ಪುರುಷನನ್ನು ದೂರ ಇಡಬಹುದು. ಹಾಗಾದರೆ ಹೇಗೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಕಲಿಪುರುಷ ಅನ್ನುವವನು ಎಲ್ಲಿಂದಲೋ ಬರುವುದಿಲ್ಲ. ನಮ್ಮಲ್ಲಿ ಶುಚಿಯಿಲ್ಲದಿರುವುದು, ಮೋಸ, ವಂಚನೆ ಅತಿಯಾದಾಗ ಯಾವುದೋ ಒಂದು ರೂಪದಲ್ಲಿ ಕಲಿಪುರುಷ ಬರುತ್ತಾನೆ. ರೂಪ ಇಲ್ಲದೇ ಇರುವ ಜೀವ, ಜೀವ ಇಲ್ಲದಿರುವ ಜೀವ ಕಲಿಪುರುಷ. ಈತ ಬೇರೆ ಎಲ್ಲಿಯೂ ಇಲ್ಲ. ನಮ್ಮೊಳಗೆ ಇದ್ದಾನೆ. ನಮ್ಮ ಜೀವನಶೈಲಿಯಿಂದ ಕಲಿ ಪುರುಷನನ್ನು ದೂರ ಇಡಬಹುದು. ಹಾಗಾದರೆ ಹೇಗೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ನೋಡಿ..!

ಮಧುರವಾದ ಪ್ರೀತಿಯ ಮಾತುಗಳನ್ನಾಡುವುದು ಒಂದು ಕಲೆ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

Related Video