ಸತ್ಯವನ್ನು ಯಾಕಾಗಿ ಹೇಳಬೇಕು? ಸತ್ಯದ ಪ್ರಾಮುಖ್ಯತೆ ಏನು?
ನಾವು ಯಾವಾಗಲೂ ಸತ್ಯವನ್ನೇ ಹೇಳಬೇಕು. ಸತ್ಯ ಅಪ್ರಿಯ ನಿಜ. ಹಾಗಂತ ಸುಳ್ಳು ಹೇಳಬಾರದು. ಸತ್ಯವಂತರಾಗಿದ್ದರೆ ಆ ಭಗವಂತ ನಮ್ಮನ್ನು ಮೆಚ್ಚುತ್ತಾನೆ. ಅದಕ್ಕೆ ಸತ್ಯಹರಿಶ್ಚಂದ್ರನೇ ಉತ್ತಮ ಉದಾಹರಣೆ ಮೂಲಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಇಲ್ಲಿದೆ ಕೇಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಲಿಪುರುಷ ಬೇರೆ ಎಲ್ಲಿಯೂ ಇಲ್ಲ, ನಮ್ಮೊಳಗೆ ಇದ್ದಾನೆ: ಗಣಪತಿ ಸಚ್ಚಿದಾನಂದ ಸ್ವಾಮೀಜಿ