ಮನುಷ್ಯನಿಗೆ ಎಷ್ಟು ಸಿಕ್ಕಿದರೂ ತೃಪ್ತಿ ಮಾತ್ರ ಇರುವುದಿಲ್ಲ: ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಜನರಿಗೆ ಎಷ್ಟು ಸಿಕ್ಕಿದರೂ ತೃಪ್ತಿಯಿಲ್ಲ. ಇನ್ನಷ್ಟು ಸಿಕ್ಕಿದ್ರೆ ಚೆನ್ನಾಗಿತ್ತು ಎಂದು ಯೋಚಿಸುತ್ತಿರುತ್ತೇವೆ. ಒಳ್ಳೆಯ ವಿಚಾರಗಳನ್ನು ನಾವು ಆಗಾಗ ಕೇಳುತ್ತಿರಬೇಕು. ಕಿವಿ ಮೇಲೆ ಬೀಳಿಸಿಕೊಳ್ಳುತ್ತಿರಬೇಕು. ನಾವು ಬಹತೇಕರೂ ಅದನ್ನು ಮಾಡುವುದೇ ಇಲ್ಲ. ನಮ್ಮ ನಮ್ಮ  ಸ್ವಾರ್ಥದಲ್ಲೇ ಮುಳುಗಿ ಹೋಗಿರುತ್ತೇವೆ. ಇದನ್ನು ಮಾಡುವುದರಿಂದ ಏನಾಗುತ್ತದೆ? ಒಂದು ದೃಷ್ಟಾಂತದ ಮೂಲಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ ಇಲ್ಲಿದೆ ಕೇಳಿ. 

Share this Video
  • FB
  • Linkdin
  • Whatsapp

ಜನರಿಗೆ ಎಷ್ಟು ಸಿಕ್ಕಿದರೂ ತೃಪ್ತಿಯಿಲ್ಲ. ಇನ್ನಷ್ಟು ಸಿಕ್ಕಿದ್ರೆ ಚೆನ್ನಾಗಿತ್ತು ಎಂದು ಯೋಚಿಸುತ್ತಿರುತ್ತೇವೆ. ಒಳ್ಳೆಯ ವಿಚಾರಗಳನ್ನು ನಾವು ಆಗಾಗ ಕೇಳುತ್ತಿರಬೇಕು. ಕಿವಿ ಮೇಲೆ ಬೀಳಿಸಿಕೊಳ್ಳುತ್ತಿರಬೇಕು. ನಾವು ಬಹತೇಕರೂ ಅದನ್ನು ಮಾಡುವುದೇ ಇಲ್ಲ. ನಮ್ಮ ನಮ್ಮ ಸ್ವಾರ್ಥದಲ್ಲೇ ಮುಳುಗಿ ಹೋಗಿರುತ್ತೇವೆ. ಇದನ್ನು ಮಾಡುವುದರಿಂದ ಏನಾಗುತ್ತದೆ? ಒಂದು ದೃಷ್ಟಾಂತದ ಮೂಲಕ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ ಇಲ್ಲಿದೆ ಕೇಳಿ. 

ನಮ್ಮ ಸಮಾಜ ಚೆನ್ನಾಗಿರಬೇಕೆಂದರೆ ನಮ್ಮ ಪರಿಸರವನ್ನು ಕಾಪಾಡಬೇಕು: ಗಣಪತಿ ಸಚ್ಚಿದಾನಂದ ಸ್ವಾಮೀಜಿ

Related Video