Asianet Suvarna News Asianet Suvarna News

ನಮ್ಮ ಸಮಾಜ ಚೆನ್ನಾಗಿರಬೇಕೆಂದರೆ ನಮ್ಮ ಪರಿಸರವನ್ನು ಕಾಪಾಡಬೇಕು: ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಸಮಾಜ ಚೆನ್ನಾಗಿರಬೇಕು ಅಂದ್ರೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಅದೇ ರೀತಿ ನಾವುಗಳು ಸತ್ಯ, ದರ್ಮ, ನ್ಯಾಯ, ನಿಷ್ಠೆಯಿಂದ ಇದ್ದರೆ ಸಮಾಜವೂ ಉತ್ತಮವಾಗಿರುತ್ತದೆ. ನಾವು ಸ್ವಾರ್ಥ, ಕೆಟ್ಟಗುಣಗಳನ್ನು ಬಿಟ್ಟು ಸಮಾಜದ ಬಗ್ಗೆ ಚಿಂತನೆ ನಡೆಸಬೇಕು. 

ಸಮಾಜ ಚೆನ್ನಾಗಿರಬೇಕು ಅಂದ್ರೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಎಲ್ಲರೂ ನೆಮ್ಮದಿಯಿಂದ ಇರಬಹುದು.  ಅದೇ ರೀತಿ ನಾವುಗಳು ಸತ್ಯ, ದರ್ಮ, ನ್ಯಾಯ, ನಿಷ್ಠೆಯಿಂದ ಇದ್ದರೆ ಸಮಾಜವೂ ಉತ್ತಮವಾಗಿರುತ್ತದೆ. ನಾವು ಸ್ವಾರ್ಥ, ಕೆಟ್ಟಗುಣಗಳನ್ನು ಬಿಟ್ಟು ಸಮಾಜದ ಬಗ್ಗೆ ಚಿಂತನೆ ನಡೆಸಬೇಕು. ಇ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮಿ ಬಹಳ ಅರ್ಥಪೂರ್ಣವಾಗಿ ಹೇಳಿದ್ಧಾರೆ. ಇಲ್ಲಿದೆ ಕೇಳಿ. 

ಎಲ್ಲಾ ಜನ್ಮಕ್ಕಿಂತ ಮಾನವ ಜನ್ಮ ಅತ್ಯಂತ ಶ್ರೇಷ್ಠ, ಇದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು?