ಮನಸ್ಸನ್ನು ನಿಗ್ರಹಿಸಿಕೊಳ್ಳುವುದು ಹೇಗೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತುಗಳಲ್ಲಿ ಕೇಳಿ

ನಮ್ಮ ಮನಸ್ಸಿನಲ್ಲಿ ತೃಪ್ತಿ ಅನ್ನುವುದೇ ಇಲ್ಲ. ಮನಸ್ಸಿನಲ್ಲಿ ಅತೃಪ್ತಿಯೊಂದು ಕಾಡುತ್ತಿರುತ್ತದೆ. ನಾನು ಹೇಗೋ ಇರಬೇಕಿತ್ತು, ಇನ್ಹೇಗೋ ಇದ್ದೇನೆ. ನಾನು ಆ ಕೆಲಸದಲ್ಲಿ ಇರಬೇಕಿತ್ತು, ಅಷ್ಟು ಸಂಬಳ ಬರಬೇಕಿತ್ತು ಅಂತೆಲ್ಲಾ ಯೋಚಿಸುತ್ತಿರುತ್ತೇವೆ. ಇದಕ್ಕೆ ಇಂದ್ರಿಯಗಳ ನಿಗ್ರಹ ಬಹಳ ಮುಖ್ಯ. ಮನಸ್ಸು ನಿಗ್ರಹದಲ್ಲಿದ್ದರೆ ನಾವು ಸರಿಯಾಗಿರುತ್ತೇವೆ. ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳುವುದು ಬಹಳಷ್ಟು ಮಂದಿಗೆ ಬರುವುದಿಲ್ಲ. ಹಾಗಾದರೆ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳುವುದು ಹೇಗೆ?  ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿ...

Share this Video
  • FB
  • Linkdin
  • Whatsapp

ಈ ಐದು ರೀತಿಯ ಜನರು ಇದ್ದೂ ಇಲ್ಲದಂತೆ, ಇವರಿಗೆ ಬೆಲೆಯೇ ಇಲ್ಲ: ಗಣಪತಿ ಸಚ್ಚಿದಾನಂದ

Related Video