Asianet Suvarna News Asianet Suvarna News

ವಿಘ್ನ ನಿವಾರಕನ ಕಥೆ ಹೇಳುವವರಿಗೂ, ಕೇಳುವವರಿಗೂ ಪುಣ್ಯಫಲ ಪ್ರಾಪ್ತಿ!

ಬೆಳಿಗ್ಗೆ ಎದ್ದ ಕೂಡಲೇ ಗಂ ಗಣಪತೆಯೇ ನಮಃ ಎಂದು ಸ್ಮರಿಸುತ್ತಾ ಆದಿ ವಂದಿತನನ್ನು ಸ್ಮರಿಸಬೇಕು. ದಿನದಲ್ಲಿ ಸ್ವಲ್ಪ ಸಮಯವಾದರೂ ಭಗವಂತನ ಕಥೆಗಳನ್ನು ಶ್ರವಣ ಮಾಡಬೇಕು.  ಗಣಪತಿಯ ಕಥೆಗಳನ್ನು ಕೇಳುವುದು, ಹೇಳುವುದು ಎರಡೂ ಪುಣ್ಯದ ಕೆಲಸ. ಸಕಲ ವೇದಗಳಿಗೂ, ಮಂತ್ರಗಳಿಗೂ ಪ್ರಣವ ಸ್ವರೂಪನೇ ಗಣಪತಿ. 

ಸಕಲ ಜಗತ್ತಿಗೂ ಗಣಪತಿಯೇ ಕಾರಣ. ತ್ರಿಮೂರ್ತಿಗಳೂ ಸಹ ಗಣಪತಿಯನ್ನು ಮೊದಲ ವಂದಿತನೆಂದು ಹೇಳುತ್ತಾರೆ. ಎಲ್ಲಾ ಕೆಲಸಗಳಿಗೂ ಆತನೇ ಆದಿ ವಂದಿತ. ಭಕ್ತಿಯಿಂದ, ಭಾವದಿಂದ ಆತನನ್ನು ಪೂಜಿಸಿದರೆ. ಆರಾಧಿಸಿದರೆ ಇಷ್ಟಾರ್ಥಗಳನ್ನು ಆತ ಕರುಣಿಸುತ್ತಾನೆ. ಇದನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದಾಹರಣೆ ಮೂಲಕ ವಿವರಿಸಿದ್ದಾರೆ. ಇಲ್ಲಿದೆ ನೋಡಿ..!

ಯಾವುದೇ ಶುಭ ಕೆಲಸ ಮಾಡುವ ಮುನ್ನ ವಿಘ್ನ ನಿವಾರಕನನ್ನು ಪ್ರಾರ್ಥಿಸೋಣ