ಯಾವುದೇ ಶುಭ ಕೆಲಸ ಮಾಡುವ ಮುನ್ನ ವಿಘ್ನ ನಿವಾರಕನನ್ನು ಪ್ರಾರ್ಥಿಸೋಣ
ವಿಘ್ನ ನಿವಾರಕ ವಿನಾಯಕನನ್ನು ಭಕ್ತಿ ಭಾವದಿಂದ ಪ್ರಾರ್ಥಿಸಿದರೆ ನಮ್ಮ ಪಾಪಗಳನ್ನು ತೊಳೆಯುತ್ತಾನೆ. ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ನಮ್ಮನ್ನು ಅನುಗ್ರಹಿಸಿತ್ತಾನೆ. ಯಾವುದೇ ಶುಭ ಕೆಲಸಗಳನ್ನು ಮಾಡುವ ಮೊದಲು ಆ ಮಹಾ ಗಣಪತಿಯನ್ನು ಪ್ರಾರ್ಥಿಸುವುದು, ಆದಿ ಪೂಜೆಯನ್ನು ಸಲ್ಲಿಸುವುದು ಪದ್ಧತಿ. ಹಾಗೆ ಮಾಡಿದರೆ ಎಂಥಹ ವಿಘ್ನವನ್ನಾದರೂ ಆ ಭಗವಂತ ನಿವಾರಿಸುತ್ತಾನೆ. ಕಾರ್ಯವನ್ನು ಸಂಪನ್ನಗೊಳಿಸುತ್ತಾನೆ. ಗಣಪತಿ ಆರಾಧನೆ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಡಿನ ಮೂಲಕ, ದೃಷ್ಟಾಂತದ ಮೂಲಕ ವಿವರಿಸಿದ್ದಾರೆ. ಇಲ್ಲಿದೆ ನೋಡಿ..!