ಗಜ ಕೇಸರಿ ಯೋಗ ಜಾತಕದಲ್ಲಿದ್ದರೆ ಏನು ಫಲ?
ಗಜಕೇಸರಿ ಯೋಗದಲ್ಲಿ ಜನಿಸಿದವರು ಮೇಧಾವಿಗಳು, ಗುಣವಂತರು, ಹಣಕಾಸು ಸಮೃದ್ಧಿ ಉಳ್ಳವರು, ಭೂಮಿಗೆ ಒಡೆಯನಾಗುವವರು.. ಅಬ್ಬಬ್ಬಾ ಈ ಯೋಗದ ಫಲಗಳು ಒಂದೆರಡಲ್ಲ.. ಇಂಥದೊಂದು ಅಸಾಧಾರಣ ಯೋಗ ನಿಮ್ಮ ಜಾತಕದಲ್ಲಿದೆಯೇ?
ಗಜ ಎಂದರೆ ಆನೆ, ಕೇಸರಿ ಎಂದರೆ ಸಿಂಹ- ಈ ಎರಡೂ ಬೃಹತ್ ಹಾಗೂ ಆಕರ್ಷಕ ಪ್ರಾಣಿಗಳ ಹೆಸರಿನ ಸಂಯೋಜನೆಯನ್ನು ಬಳಸಿ ಗಜಕೇಸರಿ ಯೋಗ ಹೆಸರಿಡಲಾಗಿದೆ. ಜಾತಕದಲ್ಲಿ ಗ್ರಹಗಳ ಸ್ಥಾನ ಹೇಗಿದ್ದರೆ ಗಜಕೇಸರಿ ಯೋಗ ಉಂಟಾಗುತ್ತದೆ? ನಿಮ್ಮ ಜಾತಕದಲ್ಲಿ ಗಜಕೇಸರಿ ಯೋಗವಿದೆಯೇ? ಈ ಅಮೂಲ್ಯವಾದ ಯೋಗ ಜಾತಕದಲ್ಲಿದ್ದರೆ ಏನೆಲ್ಲ ಲಾಭಗಳು ನಿಮ್ಮದಾಗಲಿವೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.
Dream interpretation: ಕನಸಲ್ಲಿ ಕಪ್ಪು ಹಾವು ಕಂಡರೆ ಅಶುಭದ ಸೂಚನೆನಾ?