ಚಾಮುಂಡಿ ಬೆಟ್ಟಕ್ಕೆ ಹೋದಾಗ ಉತ್ತನಳ್ಳಿ ಮಾರಮ್ಮನ ದರ್ಶನ ಮರೀಬೇಡಿ

ಚಾಮುಂಡೇಶ್ವರಿಯಂತೆ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರು ಕೂಡಾ ಬಹಳ ಶಕ್ತಿಶಾಲಿ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ ಈಕೆಯ ದರ್ಶನ ಮರೆಯಬಾರದು.. ಈಕೆಯ ಪೂಜೆ ಹೇಗೆ ಮಾಡಬೇಕು, ಇವಳ ವಿಶೇಷವೇನು ನೋಡೋಣ..
 

Share this Video
  • FB
  • Linkdin
  • Whatsapp

ಚಾಮುಂಡೇಶ್ವರಿಯಂತೆ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರು ಸಹ ಮೈಸೂರು ರಾಜವಂಶಸ್ಥರ ಕುಲದೇವತೆಯೇ ಆಗಿದ್ದಾಳೆ. ಈ ಉತ್ತನಳ್ಳಿ ಮಾರಮ್ಮ ಬಹಳ ಶಕ್ತಿಶಾಲಿಯಾಗಿದ್ದು, ಆಕೆ ರೋಗ ರುಜಿನಗಳನ್ನು ನಿವಾರಿಸುವುದರಲ್ಲಿ ಹೆಸರುವಾಸಿಯಾಗಿದ್ದಾಳೆ. ಈಕೆಗೆ ನಾಗಪುಷ್ಪಗಳನ್ನು ಅರ್ಪಿಸಬೇಕು.. ಈಕೆಯ ಪೂಜೆ ಹೇಗೆ ಮಾಡಬೇಕು, ಇವಳ ವಿಶೇಷವೇನು ನೋಡೋಣ..

Related Video