Asianet Suvarna News Asianet Suvarna News

ಅತಿ ಲೋಭತನದಿಂದ ಯಾವ ಸ್ಥಿತಿ ಬರುತ್ತದೆನ್ನುವುದಕ್ಕೆ ಶ್ರೀ ಕೃಷ್ಣ ಕೊಟ್ಟ ಉದಾಹರಣೆ

ಹಿಂದೆ ಆವಂತಿನಗರದಲ್ಲೊಬ್ಬ ಮಹಾ ಜಿಪುಣ ಬ್ರಾಹ್ಮಣನಿದ್ದನಂತೆ. ಯಾರೊಬ್ಬರಿಗೂ ಏನನ್ನೂ ಕೊಡುತ್ತಿರಲಿಲ್ಲವಂತೆ. ಕೊನೆಗೆ ಆತ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ವ್ಯಥೆ ಪಡುತ್ತಾನೆ. ಊರಿನ ಜನ ತುಚ್ಛವಾಗಿ ಕಾಣುತ್ತಾರಂತೆ. ಕೊನೆಗೆ ಅವನಿಗೆ ಜ್ಞಾನೋದಯವಾಗುತ್ತಂತೆ.

ಹಿಂದೆ ಆವಂತಿನಗರದಲ್ಲೊಬ್ಬ ಮಹಾ ಜಿಪುಣ ಬ್ರಾಹ್ಮಣನಿದ್ದನಂತೆ. ಯಾರೊಬ್ಬರಿಗೂ ಏನನ್ನೂ ಕೊಡುತ್ತಿರಲಿಲ್ಲವಂತೆ. ಕೊನೆಗೆ ಆತ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ವ್ಯಥೆ ಪಡುತ್ತಾನೆ. ಊರಿನ ಜನ ತುಚ್ಛವಾಗಿ ಕಾಣುತ್ತಾರಂತೆ. ಕೊನೆಗೆ ಅವನಿಗೆ ಜ್ಞಾನೋದಯವಾಗುತ್ತಂತೆ. ಪರಮಾತ್ಮನ ನಾಮಸ್ಮರಣೆಯಲ್ಲಿ ಕಾಲ ಕಳೆಯುತ್ತಾನಂತೆ. ಈ ಭಿಕ್ಷು ಕಥೆಯನ್ನು ಕೇಳಿದವರಿಗೆ, ಹೇಳಿದವರಿಗೆ ದುಃಖಗಳು ದೂರವಾಗುವುದು ಎಂದು ಶ್ರೀ ಕೃಷ್ಣ ಹೇಳುತ್ತಾನೆ. 

ನಿನಗೆ ದಿಕ್ಕಿಲ್ಲದ ಸಾವು ಬರಲಿ, ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿ

Video Top Stories