ಅಸ್ಟ್ರೋಟೈಮ್: ಕ್ಲಾಕ್ ಇಂಡಸ್ಟ್ರಿಯಲ್ಲಿ ಹೊಸ ಆವಿಷ್ಕಾರ, ಎಲ್ಲರ ಗಮನ ಸೆಳೆಯುತ್ತಿದೆ ಪಂಚಾಂಗ ಗಡಿಯಾರ!

ಕ್ಲಾಕ್ ಇಂಡಸ್ಟ್ರಿಯಲ್ಲಿ ಹೊಸ ಆವಿಷ್ಕಾರ
ಎಲ್ಲರ ಗಮನ ಸೆಳೆಯುತ್ತಿದೆ ಅಸ್ಟ್ರೋಟೈಮ್
ಪಂಚಾಂಗದ ಗಡಿಯಾರಕ್ಕೆ ಹೆಚ್ಚಾಯ್ತು ಬೇಡಿಕೆ

Share this Video
  • FB
  • Linkdin
  • Whatsapp

ಇದು ಯಾವ ಮಾಸ, ಇವತ್ತು ಯಾವ ತಿಥಿ, ಇವಾಗ ಯಾವ ನಕ್ಷತ್ರ ನಡೆಯುತ್ತಿದೆ.. ಇದಕ್ಕೆಲ್ಲ ಉತ್ತರ ಕೇಳಿದ್ರೆ ತಕ್ಷಣ ನೀವು ಪಂಚಾಗ ಹುಡುಕುತ್ತೀರಾ ಅಲ್ವಾ.. ಇನ್ಮುಂದೆ ಹಾಗಿಲ್ಲ ನೀವು ಗಡಿಯಾರ ನೋಡಿಯೇ ಇದಕ್ಕೆಲ್ಲ ಉತ್ತರಿಸಬಹುದು. 

ಸೋನಾ ಗ್ರೂಪ್‌ ಮಾಲಿಕರಾದ ಯಜ್ಞನಾರಾಯಣ್ ಅಸ್ಟ್ರೋ ಟೈಮ್ ಕಂಪನಿಯಿಂದ ಈ ಗಡಿಯಾರವನ್ನು ಆವಿಷ್ಕರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತಾರೆ ವರದಿಗಾರ್ತಿ ರಕ್ಷಾ.

Related Video