ಅಧಮ ಯೋಗ ಜಾತಕದಲ್ಲಿದ್ದರೆ ಏನು ಪ್ರಯೋಜನ?
ನಿಮ್ಮ ಜಾತಕದಲ್ಲಿ ಅಧಮ ಯೋಗವಿದೆಯೇ? ಈ ಯೋಗವಿದ್ದರೆ ಏನು ಫಲ?
ಚಂದ್ರ ಮತ್ತು ಸೂರ್ಯ ಇಬ್ಬರಿಂದಲೂ ಏರ್ಪಾಡಾಗುವ ವಿಶೇಷ ಯೋಗವೇ ಅಧಮ ಯೋಗ. ಈ ಗ್ರಹಗಳ ಸ್ಥಾನ ಹೇಗಿದ್ದಾಗ ಅಧಮ ಯೋಗ ಸೃಷ್ಟಿಯಾಗುತ್ತದೆ? ಈ ಯೋಗದ ಫಲಾಫಲಗಳೇನು? ಅಧಮ ಯೋಗ ಜಾತಕದಲ್ಲಿದ್ದರೆ ಒಳ್ಳೆಯದೋ ಕೆಟ್ಟದ್ದೋ ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.
Panchang: ಮಾರ್ಗಶಿರ ಗುರುವಾರ ಲಕ್ಷ್ಮೀ ವ್ರತದಿಂದ ಸಕಲ ಸಂಪತ್ತು