Asianet Suvarna News Asianet Suvarna News

Panchang: ಮಾರ್ಗಶಿರ ಗುರುವಾರ ಲಕ್ಷ್ಮೀ ವ್ರತದಿಂದ ಸಕಲ ಸಂಪತ್ತು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಗುರುವಾರ, ಅಷ್ಟಮಿ ತಿಥಿ, ಶತಭಿಷ ನಕ್ಷತ್ರ.  

ಮಾರ್ಗಶಿರ ಮಾಸದ ಗುರುವಾರ ಮಾರ್ಗಶಿರ ಲಕ್ಷ್ಮೀ ವ್ರತ ಮಾಡುವುದು ಒಳ್ಳೆಯದು. ಈ ವ್ರತವು ಸಂಕಷ್ಟಗಳನ್ನು ನೀಗಿಸಿ ಸಂಪತ್ತನ್ನು ಕರುಣಿಸುತ್ತದೆ. ಲಕ್ಷ್ಮೀ ಎಂದರೆ ಸೌಂದರ್ಯ, ಸೌಕರ್ಯ, ಸಂಪತ್ತು, ಸಮೃದ್ಧಿ ಅಧಿದೇವತೆ. ಏಕೆ ಈ ಮಾಸದಲ್ಲಿ ಲಕ್ಷ್ಮೀ ವ್ರತ ಮಾಡಲಾಗುತ್ತದೆ, ಗುರುವಾರವೇ ಏಕೆ ಇತ್ಯಾದಿ ನಿಮ್ಮೆಲ್ಲ ಗೊಂದಲಗಳನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಪರಿಹರಿಸಿದ್ದಾರೆ.