ಅರೋಹರ: ಹನುಮಂತ ನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ಅದ್ಧೂರಿ ಆಡಿಮಾಸ ಆಚರಣೆ!

ಬೆಂಗಳೂರಿನ ಹನುಂತನಗರದಲ್ಲಿರುವ ಕುಮಾರಸ್ವಾಮಿ ದೇಗುಲದಲ್ಲಿ ಜುಲೈ 22ರಿಂದ 24ವರೆಗೂ ಅದ್ಧೂರಿಯಾಗಿ ಆಡಿಮಾಸವನ್ನು ಆಚರಿಸಲಾಗಿದೆ.  ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಪೂಜೆ ಸಲ್ಲಿಸಿ, ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು. ಪ್ರತಿ ವರ್ಷ ಆಷಾಢ ಮಾಸದಲ್ಲಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನಗಳಲ್ಲಿ ಆಡಿಕೃತಿ ವಿಜೃಂಭಣೆಯಿಂದ ನಡೆಯುತ್ತದೆ. 200 ವರ್ಷಗಳಿಂದ ಈ ದೇಗುಲದಲ್ಲಿ ಈ ಆಚರಣೆ ನಡೆಯಿಸಿಕೊಂಡು ಬರಲಾಗುತ್ತಿದೆ.ಹೆಚ್ಚಾಗಿ ತಮಿಳು ಭಕ್ತರು 'ಜನ್ಮ ಕಾವಡಿ'ಯನ್ನು ತಮ್ಮ ಹೆಗಲ ಮೇಲೆ ಹೊತ್ತು ಕೊಂಡು ಸ್ವಾಮಿ ದರ್ಶನ ಪಡೆಯುತ್ತಾರೆ.

Share this Video
  • FB
  • Linkdin
  • Whatsapp

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video