ಇಂದು ರವಿಯೋಗ ಯಾರಿಗೆ ಶುಭ? ಅಶುಭ?
ಇಂದು ಶುಕ್ರವಾರ ಈ ದಿನ ಕುಂಭದಲ್ಲಿ ಚಂದ್ರ ಮತ್ತು ಶುಕ್ರನ ಸಂಯೋಗದಿಂದ ಕಲಾ ಯೋಗ ರೂಪುಗೊಳ್ಳುತ್ತದೆ.
ಈ ದಿನ ಕುಂಭದಲ್ಲಿ ಚಂದ್ರ ಮತ್ತು ಶುಕ್ರನ ಸಂಯೋಗದಿಂದ ಕಲಾ ಯೋಗ ರೂಪುಗೊಳ್ಳುತ್ತದೆ. ಅಲ್ಲದೆ ಪೌಷ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಾಗಿದ್ದು, ಈ ದಿನ ಕಲಾಯೋಗದೊಂದಿಗೆ ರವಿಯೋಗ ಮತ್ತು ಧನಿಷ್ಠಾ ನಕ್ಷತ್ರದ ಶುಭ ಸಂಯೋಗ ಉಂಟಾಗಲಿದೆ. ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ನೋಡಿ.