
‘ದಿ ಡೆವಿಲ್’ ಹಾಡಿನಲ್ಲಿ ದಾಸನ ಮಾಸ್ ಲುಕ್; ಜೈಲಿನಲ್ಲೋ ಮತ್ತೊಂದು ಟ್ರಬಲ್!
ಮೂರನೇ ಹಾಡಿನಲ್ಲಿ ದರ್ಶನ್ ಮಾಸ್ ಲುಕ್, ವಿದೇಶಿ ಡ್ಯಾನ್ಸರ್ಸ್ ಜೊತೆ ಕುಣಿದಿರುವ ದೃಶ್ಯಗಳು ಟ್ರೆಂಡ್ ಆಗುತ್ತಿವೆ.
ದಿ ಡೆವಿಲ್ ಚಿತ್ರದ ಹೊಸ ಹಾಡು ಬಿಡುಗಡೆಯ ಹಿನ್ನೆಲೆಯಲ್ಲಿನ ದರ್ಶನ್ ಅವರ ಸ್ಥಿತಿ ಕುರಿತ ವರದಿ. ಮೂರನೇ ಹಾಡಿನಲ್ಲಿ ದರ್ಶನ್ ಮಾಸ್ ಲುಕ್, ವಿದೇಶಿ ಡ್ಯಾನ್ಸರ್ಸ್ ಜೊತೆ ಕುಣಿದಿರುವ ದೃಶ್ಯಗಳು ಟ್ರೆಂಡ್ ಆಗುತ್ತಿವೆ. ಆದರೆ ಹೊರಗೆ ಹಾಡಿನ ಸಂಚಲನೆ ಇದ್ದರೂ, ಒಳಗೆ ದರ್ಶನ್ ಜೈಲಿನಲ್ಲಿ ಮತ್ತೊಂದು ತೊಂದರೆ ಎದುರಿಸುತ್ತಿದ್ದಾರೆ. ಕಳೆದ ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟ್, ಮೊಬೈಲ್ ಹಾಗೂ ಅನುಚಿತ ಸೌಲಭ್ಯಗಳ ಪ್ರಕರಣಗಳಿಗೆ ಮತ್ತೆ ವೇಗ ಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ನಡುವೆಯೇ ಈ ಕೇಸ್‌ಗಳು ದರ್ಶನ್‌ಗೆ ಮತ್ತಷ್ಟು ಒತ್ತಡ ತಂದಿವೆ.